HU. VA. Shreeprakash
ನಿಗೂಢ
ನಿಗೂಢ
Publisher - ಸ್ನೇಹ ಬುಕ್ ಹೌಸ್
Regular price
Rs. 220.00
Regular price
Rs. 220.00
Sale price
Rs. 220.00
Unit price
/
per
- Free Shipping Above ₹250
- Cash on Delivery (COD) Available
Pages - 160
Type - Paperback
ಈ ಖೋ ಕಾದಂಬರಿ, ಅಧ್ಯಾಯದಿಂದ ಅಧ್ಯಾಯಕ್ಕೆ ಓದುಗನನ್ನು ತನ್ನೊಳಗೆ ಎಳೆದುಕೊಳ್ಳುತ್ತದೆ. ಪರಿಸರದ ತೆಕ್ಕೆಯೊಳಗೆ ತೆಗೆದುಕೊಳ್ಳುತ್ತದೆ. ಪಾತ್ರಗಳ ನಡುವೆ ಕೂತು ವೀಕ್ಷಕರಾಗ್ತಿವಿ ಓದುಗರು. ಕೆಲವೊಮ್ಮೆ ನಾವೇ ಪಾತ್ರವಾಗಿ ರಿಯಾಕ್ಟ್ ಮಾಡಿಬಿಡುವಷ್ಟು ಗಾಢತೆ ಕೂಡ ಇದೆ ನಿರೂಪಣೆಯಲ್ಲಿ.
ಈ ಕಾದಂಬರಿಯಲ್ಲಿ ನಮ್ಮನ್ನು ನಿಗೂಢತೆಗಿಂತ ಹೆಚ್ಚಾಗಿ ಪಾತ್ರಗಳ ಎಮೋಷನ್ ಗಳೇ ಕಾಡುತ್ತವೆ. ಹೀಗಾಗಿ ಇದನ್ನು ಸಸ್ಪೆನ್ಸ್ ಥ್ರಿಲ್ಲರ್ ವಿಭಾಗಕ್ಕೆ ಸೇರಿಸೋದಕ್ಕಿಂತ ಒಂದು ಭಾವುಕ ಕೌಟುಂಬಿಕ ಕಾದಂಬರಿ ವಿಭಾಗಕ್ಕೆ ಸೇರಿಸೋದು ಹೆಚ್ಚು ಸೂಕ್ತ ಅಂದುಕೊಳ್ಳುತ್ತೇನೆ.
(ಮುನ್ನುಡಿಯಿಂದ)
-ನವೀನ್ ಸಾಗರ್
Share
Subscribe to our emails
Subscribe to our mailing list for insider news, product launches, and more.