Dr. H. L. Nagegowda
ನನ್ನೂರು
ನನ್ನೂರು
Publisher - ಐಬಿಹೆಚ್ ಪ್ರಕಾಶನ
Regular price
Rs. 250.00
Regular price
Rs. 250.00
Sale price
Rs. 250.00
Unit price
/
per
- Free Shipping Above ₹250
- Cash on Delivery (COD) Available
Pages -
Type - Paperback
'ನನ್ನೂರು' ಒಂದು ಏಶಿಷ್ಟ ಸ್ವರೂಪದ್ದಾಗಿದೆ. ಎಂದು ನನಗೆ ತೋರುತ್ತದೆ.
ಇಲ್ಲಿ ಭಾವದ ಪ್ರಭಾವ ಕಡಿಮೆಯಾಗಿಲ್ಲವಾದರೂ ಬುದ್ಧಿಯ ಅಥವಾ ಅಧ್ಯಯನ ರೀತಿಯ ಬುದ್ಧಿಯ ಕುಸುರಿ ಕೆಲಸ ವಿಶೇಷವಾಗಿ ನಡೆದಂತಿದೆ.
ಮತ್ತು, ಪ್ರಬಂಧಗಳು ತೋರಿಕೆಗೆ ಒಂದೊಂದೂ ಪ್ರತ್ಯೇಕವಾಗಿ ಅಡಿಬಿಡಿಯಾಗಿ ಕಂಡರೂ ಒಂದು ಉದ್ದೇಶದ ಅಂತಸ್ಫೂತ್ರ ಉದ್ದಕ್ಕೂ ಅಂತರಾಮಿಯಾಗಿರುವುದನ್ನು ಓದುಗನು ಗಮನಿಸದಿರಲು ಸಾಧ್ಯವಿಲ್ಲ. ಒಂದು ಊರಿನ ಜನ, ನಾಡು, ಸಂಸ್ಕೃತಿ, ಮೇಲುಕೀಳು, ಆಚಾರ, ಮತ, ಮೌಡ್ಯ, ಕೆಚ್ಚು, ಗ್ರಾಮೀಣ ರಸಿಕತೆ, ಬಲ, ದೌರ್ಬಲ್ಯ ಎಲ್ಲವೂ ಸಮಗ್ರವಾಗಿ ದೃಗ್ಗೋಚರವಾಗಿ, ನಿಮ್ಮ ಊರು 'ನನ್ನೂರು' ಆಗಿಬಿಡುತ್ತದೆ.
ಇಂತಹ ಗ್ರಾಮಜೀವನದ ಅಪೂರ್ವ ಪರಿಚಯದ ಕೃತಿ ಕನ್ನಡಕ್ಕೆ ಒಂದು ಹೊಸ ಕೊಡುಗೆಯಾಗಿದೆ. ಅದನ್ನು ಕಂಡುಂಡು ಬಾಳಿದವರೇ ಇದನ್ನು ಕೊಡಲು ಸಮರ್ಥರು ಎಂಬುದಕ್ಕೆ ಸಾಕ್ಷಿಯಾಗಿದ್ದೀರಿ ನೀವು
ಶ್ರೀ ಕುವೆಂಪು
(ಡಾ. ಎಚ್.ಎಲ್. ನಾಗೇಗೌಡರಿಗೆ ಬರೆದ ಪತ್ರದಿಂದ)

Share
Subscribe to our emails
Subscribe to our mailing list for insider news, product launches, and more.