Jayaramachari
ನನ್ನವ್ವನ ಬಯೋಗ್ರಫಿ
ನನ್ನವ್ವನ ಬಯೋಗ್ರಫಿ
Publisher - ಬಹುರೂಪಿ
- Free Shipping Above ₹300
- Cash on Delivery (COD) Available
Pages -
Type -
Couldn't load pickup availability
ಕಾಳುಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ;
ಮೇಲೊಂದು ಸೂರು, ಅನ್ನ, ರೊಟ್ಟಿ, ಹಚಡಕ್ಕೆ;
ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ.
ಇವಳಿಗೆ ಮೆಚ್ಚುಗೆ, ಕೃತಜ್ಜತೆಯ ಕಣ್ಣೀರು;
ಹೆತ್ತದ್ದಕ್ಕೆ ಸಾಕೆದ್ದಕ್ಕೆ; ಮಣ್ಣಲ್ಲಿ ಬದುಕಿ,
ಮನೆಯಿಂದ ಹೊಲಕ್ಕೆ ಹೋದಂತೆ
ತಣ್ಣಗೆ ಮಾತಾಡುತ್ತಲೇ ಹೊತಟು ಹೋದುದ್ದಕ್ಕೆ.
-ಪಿ. ಲಂಕೇಶ್
Share

ಇತ್ತೀಚೆಗೆ ಓದಿದ ಬೆಸ್ಟ್ ಪುಸ್ತಕ. ಪ್ರತಿ ಮಕ್ಕಳು ಓದಬೇಕು
Excellent
ನನ್ನವ್ವ - ನನ್ನ ತಂದೆಯ ತಾಯಿ.
ಮಕ್ಕಳಿಗಾಗಿ ದುಡಿದವಳು, ಅವಳ ತಾಯಿಯ ಆರೋಗ್ಯ ನೋಡಿಕೊಳ್ಳುವ ಸಲುವಾಗಿ ಗಂಡನಿಂದ ದೂರ ಉಳಿದವಳು. ತಮ್ಮ ಮತ್ತು ತಂಗಿಯರನ್ನು, ಅವರ ಮಕ್ಕಳನ್ನು ತನ್ನ ಸ್ವಂತ ಮಕ್ಕಳಂತೆ ನೋಡಿಕೊಂಡು ಬದುಕಿದವಳು ಅವರು ಕೂಡ ಆಲದಮರ!
ಲಂಕೇಶ್ ಅವರ ಅವ್ವಳಂತೆ ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ ಬದುಕಿದ್ದಳು.
ತಾಯಂದಿರು, ಅಜ್ಜಿಯಂದಿರು, ಮಾತೃ ಹೃದಯಿ ತಂದೆಯಂದಿರು ಬಿಟ್ಟು ಹೋಗುವ ನೆನಪುಗಳು ಅವರು ಕಟ್ಟಿ ಹೋದ ಮಾತೃ ಹೃದಯದೊಳಗೆ ಉಳಿಯುತ್ತವೆ.
ಇದು ಅವರು ಕೊಟ್ಟ ದೇಹ, ಅವರು ಬೆಳೆಸಿದ ಜೀವ. ಇಂತಹ ಎಲ್ಲಾ ಸಹೃದಯಿಗಳೆಲ್ಲರಿಗೆ ಇಷ್ಟ ಆಗುವ ಪುಸ್ತಕ ಜಯರಮಾಚರಿ ಬರೆದಿದ್ದಾರೆ.
ನನ್ನವ್ವನ ನೆನಪು ಕಣ್ಮುಂದೆ ಹಾಗೆ ಇತ್ತು. ವಿಮಾನದಲ್ಲಿ ಕುಳಿತು ಗಗನಕ್ಕೆ ಹಾರಿದಾಗ ಪ್ರಾರಂಭಿಸಿದ ಪುಸ್ತಕ ಎಲ್ಲಿ ನನ್ನ ಮನದ ಭಾರಕ್ಕೆ ಕುಸಿದುಬಿಡುತ್ತೋ ಎಂಬ ಭಯ ... ಅಷ್ಟರಲ್ಲೇ ಅವ್ವನ ಜೊತೆ ಪಯಣ ಮುಗೀತು - ಪುಣೆ ತಲುಪಿ ಆಯ್ತು.
ಸರಳವಾಗಿ ಬರೆದು ಮನಸ್ಸಿನ ಸನಿಹಕ್ಕ ಬಂದು ಕೂಡುವ ಜಯರಾಮಚಾರಿ ಗೆದ್ದಿದ್ದಾರೆ.
ನನ್ನವ್ವನ ಬಯೋಗ್ರಫಿ
Subscribe to our emails
Subscribe to our mailing list for insider news, product launches, and more.