Skip to product information
1 of 2

Nyayamurthy. K. Chandru, Translated : Dr. Bharati Devi. P, Satheesh. G. T.

ನನ್ನ ದೂರು ಕೇಳಿ

ನನ್ನ ದೂರು ಕೇಳಿ

Publisher -

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping above ₹1,000

- Cash on Delivery (COD) Available

Pages - 120

Type - Paperback

ನ್ಯಾಯಮೂರ್ತಿ ಚಂದ್ರುರವರ ಈ ಕೃತಿಯಲ್ಲಿ ಮಹಿಳೆಯರಿಗೆ ಸಂಬಂಧಿಸಿದ 20 ಪ್ರಮುಖ ತೀರ್ಪುಗಳನ್ನು ಪ್ರಸ್ತಾಪಿಸಿದ್ದಾರೆ. ಈ ತೀರ್ಪುಗಳ ಪರಿಣಾಮವಾಗಿ ಹಲವು ಕಾನೂನುಗಳು, ತಿದ್ದುಪಡಿಗಳು ಮತ್ತು ಮಹಿಳಾ ಪರ ಹೋರಾಟಗಳಿಗೆ ದಾರಿ ಮಾಡಿಕೊಟ್ಟಿದ್ದನ್ನು ಕಾಣಬಹುದು.

ಇಂದು ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳನ್ನು ಏಕವ್ಯಕ್ತಿ ಹೋರಾಟಕ್ಕಿಂತ ಸಂಘಟಿತ ಹೋರಾಟಗಳ ಮೂಲಕ ಎದುರಿಸಬೇಕಾಗಿದೆ. ಈ ಹೋರಾಟ ಕೇವಲ ರಾಜಕೀಯ ಹೋರಾಟವಾಗಿರದೆ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹೋರಾಟವಾಗಬೇಕಾಗಿದೆ. ನ್ಯಾಯಮೂರ್ತಿ ಚಂದ್ರುರವರ ಈ ಕೃತಿಯಿಂದ ಕಾನೂನು ಹೋರಾಟವು ಮಹತ್ತರವಾದುದು ಅಂತ ತಿಳಿಯುತ್ತದೆ. ಈ ಕೃತಿ ಮಹಿಳಾ ಸಬಲೀಕರಣದ ದೃಷ್ಟಿಯಿಂದ ಮಹತ್ತರವಾದದ್ದು.

-ನ್ಯಾಯಮೂರ್ತಿ ಹೆಚ್‌.ಎನ್.ನಾಗಮೋಹನ ದಾಸ್
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)