Dr. Arati Venkatesh
Publisher - ಹೇಮಂತ ಸಾಹಿತ್ಯ
Regular price
Rs. 260.00
Regular price
Rs. 260.00
Sale price
Rs. 260.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಡಾ. ಆರತಿ ವೆಂಕಟೇಶ್ ಅವರು ವೃತ್ತಿಯಲ್ಲಿ ವೈದ್ಯರು. ಪ್ರವೃತ್ತಿಯಿಂದ ಬರಹಗಾರರು, 30 ಕಾದಂಬರಿಗಳು ಹಾಗೂ ಹಲವು ಕಥೆಗಳನ್ನು ರಚಿಸಿದ್ದಾರೆ.
15 ಕಾದಂಬರಿಗಳು ನಾಡಿನ ಜನಪ್ರಿಯ ವಾರಪತ್ರಿಕೆ ಮಾಸಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ಜನಪ್ರಿಯತೆ ಗಳಿಸಿವೆ. ಹವ್ಯಾಸದ ಇನ್ನೊಂದು ಮಜಲು ಕಿರುತೆರೆಯ ಧಾರಾವಾಹಿಗಳ ಕಥಾವಿಸ್ತರಣೆ ಹಾಗೂ ಸಂಭಾಷಣೆ ರಚನೆ, 'ಮುಕ್ತ' ಧಾರಾವಾಹಿಯ ಮೊದಲ 150 ಕಂತುಗಳ ಸಂಭಾಷಣೆ ಮತ್ತು 'ಮಳೆಬಿಲ್ಲು' ಧಾರಾವಾಹಿಯ ಕಥಾ ವಿಸ್ತರಣೆ ಹಾಗೂ ಸಂಭಾಷಣೆ ರಚಿಸಿದ್ದಾರೆ.
ಈಗ 'ನಿರಂತರ', 'ಕುಲಗೌರವ', 'ಮಾಡು ಸಿಕ್ಕದಲ್ಲಾ' ಧಾರಾವಾಹಿಗಳಿಗೆ ಕಥಾವಿಸ್ತರಣೆ, ಸಂಭಾಷಣೆ ರಚಿಸಿದ್ದಾರೆ. ಆಕಾಶವಾಣಿಯ 'ವನಿತಾ ವಿಹಾರ' ಕಾರ್ಯಕ್ರಮದಲ್ಲಿ ಇವರ ಕಥೆಗಳು ನಾಟಕ ರೂಪದಲ್ಲಿ ಪ್ರಸಾರಗೊಂಡಿದೆ.
ವೃತ್ತಿಗೆ ಸಂಬಂಧಿಸಿದಂತೆ 'ಸೌಂದರ್ಯ ಸಮಸ್ಯೆ'ಗಳು ಹಾಗೂ ವೈದ್ಯಕೀಯ ತೊಂದರೆಗಳು ಲೇಖನವನ್ನು ಬರೆದಿದ್ದಾರೆ.