1
/
of
1
Nagesh Hegde
ನಾಗಲೋಟ
ನಾಗಲೋಟ
Publisher - ಭೂಮಿ ಬುಕ್ಸ್
Regular price
Rs. 120.00
Regular price
Rs. 120.00
Sale price
Rs. 120.00
Unit price
/
per
Shipping calculated at checkout.
- Free Shipping Above ₹300
- Cash on Delivery (COD) Available
Pages -
Type -
Pickup available at 67, South Avenue Complex, DVG Road, Basavanagudi
Usually ready in 24 hours
ಮೇಘಸ್ಫೋಟ ಎಂದರೇನು? ಇಳಿಯಲಿವೆ ಕೃಷಿರಂಗಕ್ಕೆ ರೋಬಾಟ್‌ಗಳು; ನಿಮ್ಮ ಬಿಎಮ್‌ಐ ಕಂಡುಹಿಡಿಯುವುದು ಹೇಗೆ? ಬರಬಹುದು ಕುಲಾಂತರಿ ಸೂಪರ್ ವೃಕ್ಷಗಳು, ಕಕ್ಷೆಗೇರಿ ಸರ್ಕಸ್ ಮಾಡಿದ ಚೀನೀ ಶಿಕ್ಷಕಿ, ಹಸುವಿನ ಮಿದುಳಲ್ಲಿ ಕಂಪ್ಯೂಟರ್ ಬಿಲ್ಲೆ ಹಾರುವ ತಟ್ಟೆಗಳಲ್ಲಿ ಬಿಸಿಯೂಟ ಕಳಿಸಬಹುದೆ? ಕೀಲಿಂಗ್ ಕರ್ವ್ ಎಂದರೇನು? ಪ್ರೇಮಿಗಳ ಮಿದುಳಲ್ಲಿ ಯಾವ ಕೆಮಿಕಲ್ ಸ್ರವಿಸುತ್ತದೆ? ಫುಕುಶಿಮಾ ಸುತ್ತ ಅಂತರ್ಜಲಕ್ಕೆ ದಿಗ್ಬಂಧನ ಹಾಕಿದ್ದು ಹೇಗೆ? ರಾಷ್ಟ್ರಧ್ವಜದ ಮೇಲೆ ಕುಲಾಂತರಿ ಹತ್ತಿ ಕೂರಬೇಕೆ? ರಾಮಸಾರ್ ಕೆರೆಗಳು ನಮ್ಮಲ್ಲೇಕಿಲ್ಲ? ಮತ್ತೆ ಬರಲಿವೆ ಹಿಮಗಜಗಳು... -ಇಂಥ ನೂರೊಂದು ಪ್ರಶ್ನೆಗಳಿಗೆ ಸ್ವಾರಸ್ಯಕರ ಉತ್ತರಗಳು ಇಲ್ಲಿವೆ. ವಿಜ್ಞಾನ, ತಂತ್ರಜ್ಞಾನ, ದಗಲ್ ಬಾಜಿ, ರಾಜಕಾರಣ, ಶಿಕ್ಷಣ ಹೀಗೆ ಎಲ್ಲವುಗಳ ರಸಪಾಕ ಇದು.
Share
Subscribe to our emails
Subscribe to our mailing list for insider news, product launches, and more.