Skip to product information
1 of 1

Nagesh Hegde

ನಡು ಬಾಗದ ಪತ್ರಕರ್ತನ ನಡುರಾತ್ರಿಯ ಸ್ವಗತ

ನಡು ಬಾಗದ ಪತ್ರಕರ್ತನ ನಡುರಾತ್ರಿಯ ಸ್ವಗತ

Publisher - ಭೂಮಿ ಬುಕ್ಸ್

Regular price Rs. 240.00
Regular price Rs. 240.00 Sale price Rs. 240.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 268

Type - Paperback

ಅಜ್ಞಾನಸಾಗರದ ಆಳ ಅಗಲಗಳನ್ನು ಅರಿಯಲೆಂದೇ "ಅಜ್ಜಾನಾಲಜಿ" ಎಂಬ ಜ್ಞಾನ ಶಾಖೆ ಉಗಮವಾಗಿದೆ ಗೊತ್ತೆ? • ಜಗತ್ತಿನ 387 'ಸಾವಿನಂಚಿನ ಭಾಷೆಗಳಲ್ಲಿ ನಿಕರಾಗುವಾ ದೇಶದ 'ರಾಮಾ' ಭಾಷೆ ಕೂಡ ಒಂದಾಗಿತ್ತು. ಈಗ ಅದನ್ನು ಅಳಿವಿನ ಪ್ರಪಾತದಿಂದ ಮೇಲಕ್ಕೆತ್ತಿದ್ದಾರೆ. ಅದೆಂಥ ಪಾತಾಳಗರಡಿ ಹಾಕಿ ಎತ್ತಿರಬಹುದು? ಆರು ಕೋಟಿ ವರ್ಷಗಳ ಹಿಂದೆ ತಾಂಜಾನಿಯಾ ದೇಶ ಭಾರತದ ಜೊತೆ ಬೆಸೆದುಕೊಂಡಿತ್ತು. ಅಲ್ಲಿನ ಈಗಿನ ಜನರೂ ಪಿಲಾವ್‌ ತಿನ್ನುತ್ತಾರೆ, ನಮಗೂ ಇಲ್ಲಿ ಪಲಾವ್ ಅಂದರೆ ಇಷ್ಟೆ; ಏನಿದ್ದೀತು ಸಂಬಂಧ? ಈ ಜಗತ್ತಿನಲ್ಲೇ ಅತಿ ಹೆಚ್ಚು ಶೇಕಡಾವಾರು ನೀರಾವರಿ ಪ್ರದೇಶವುಳ್ಳ ಪಂಜಾಬಿನಲ್ಲೇ ಅತಿ ಹೆಚ್ಚು ಕ್ಯಾನ್ಸರ್ ರೋಗಿಗಳಿರುವುದೇಕೆ? • ತಮ್ಮೂರಿಗೆ ಟ್ಯಾಂಕರ್‌ಗಳಲ್ಲಿ ನೀರು ತರಿಸಿಕೊಳ್ಳುತ್ತಿದ್ದ ಮಹಾರಾಷ್ಟ್ರದ ಗ್ರಾಮವೊಂದು ಈಗ ನಗರದ ಜನರಿಗೆ ತಾನೇ ಕೋಟಿಗಟ್ಟಲೆ ಟ್ಯಾಂಕರ್ ನೀರನ್ನು ಉಚಿತ ಕೊಡುವುದಾಗಿ ಘೋಷಿಸಿತು ಹೇಗೆ? 'ಪುಲಿಟ್ಸರ್ ಪ್ರಶಸ್ತಿ' ಗೆದ್ದ ಪತ್ರಕರ್ತರಿಗೆ ಅಷ್ಟೊಂದು ಮಹತ್ವ ಏಕೆ? ಮಾಧ್ಯಮರಂಗದ ನೊಬೆಲ್ ಎಂದೇ ಪರಿಗಣಿತವಾದ ಆ ಪ್ರಶಸ್ತಿಯ ಹಿಂದಿನ ಶ್ರಮ ಎಷ್ಟಿರುತ್ತದೆ?

ಇಂತಹ ವಿಶಿಷ್ಟ ಕಥನಮಾಲಿಕೆಗಳ ಜೊತೆಜೊತೆಗೇ ಪತ್ರಕರ್ತ ನಾಗೇಶ ಹೆಗಡೆ ತಾನು ಹೇಗೆ ಗೆರಿಲ್ಲಾ ಜರ್ನಲಿಸ್ಟ್' ಆಗಿದ್ದೆ ಎಂಬುದನ್ನೂ ಇಲ್ಲಿ ಬಿಚ್ಚಿಟ್ಟಿದ್ದಾರೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)