Skip to product information
1 of 1

Jogi

ನಾನು ಬಡವ ನಾನೇ ಸುಖಿ

ನಾನು ಬಡವ ನಾನೇ ಸುಖಿ

Publisher - ಸಾವಣ್ಣ ಪ್ರಕಾಶನ

Regular price Rs. 200.00
Regular price Rs. 200.00 Sale price Rs. 200.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ತಾಯಿಯ ನೆನಪುಗಳ ಮೂಲಕ ಒಡಮೂಡಿದ ಜೋಗಿಯವರ ಆತ್ಮಕಥಾನಕವೋ, ಮಗನೊಬ್ಬ ಬರೆದ ತಾಯಿಯ ಜೀವನಗಾಥೆಯೋ ಎಂಬ ಭೇದವನ್ನು ಮಸುಕು ಮಾಡುವ ಬರಹ ಇದು. ತಾಯಿಯ ಕುರಿತಾದ ಜೋಗಿ ಅವರ ಈ ನೆನಪಿನ ನೆರೆಯೊಳಗೆ ಭಯವಿದೆ, ತಾಕಲಾಟಗಳಿವೆ, ಅದಕ್ಕೆ ತನ್ನದೇ ಆದ ಚೆಲುವೂ ಇದೆ.

ಜ ನಾ ತೇಜಶ್ರೀ
View full details

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
H
Hemantha
ಮುದನೀಡುವ ಜೊತೆಗೆ ಮದನೀಡಿದ ಬರಹ

ಜೋಗಿಯವರ ಕೆಲವು ಪುಸ್ತಕಗಳನ್ನೇ ಓದಿರುವ ನಾನು ಈ ಪುಸ್ತಕವನ್ನು ಕೊಂಡದ್ದು ಇದರ ಟೈಟಲ್ಲಿಗೆ. ಓದಿದ ನಂತರ ನನಗೆ ಹತ್ತಿರವಾದ ಕೆಲವು ಪುಸ್ತಕಗಳ ಸಾಲಿಗೆ ಸೇರಿತೆಂದರೆ ಅತಿಶಯವಲ್ಲ. ಜೋಗಿಯವರ ತಾಯಿಯ ಮಾತುಗಳು, ಅಡಿಗೆ, ನಡಿಗೆ ಎಲ್ಲವೂ ನನ್ನ ಅಜ್ಜಿಯನ್ನು ನೆನಪಿಸಿತು. ಅತೀ ತತ್ವವನ್ನೂ ಹೇಳದೆ ಅತಿಯಾದ ಬೋಧನೆಯೂ ಮಾಡದೆ ಹಿಡಿದು ಕೂರಿಸುವಂತಹ ಬರಹ. ಧನ್ಯವಾದಗಳು ಜೋಗಿ ಸರ್ ಹಾಗೂ ಹರಿವು ಬುಕ್ಸ್ !