1
/
of
2
Saisuthe
ನಾ ನಿನ್ನ ಧ್ಯಾನದೊಳಿರಲು
ನಾ ನಿನ್ನ ಧ್ಯಾನದೊಳಿರಲು
Publisher - ವಸಂತ ಪ್ರಕಾಶನ
Regular price
Rs. 200.00
Regular price
Rs. 200.00
Sale price
Rs. 200.00
Unit price
/
per
Shipping calculated at checkout.
- Free Shipping Above ₹300
- Cash on Delivery (COD) Available
Pages - 228
Type - Paperback
Couldn't load pickup availability
ನಾ ನಿನ್ನ ಧ್ಯಾನದೊಳಿರಲು
ದಿನಮಪಿ ರಜನಿ ಸಾಯಂಪ್ರಾತಃ ಶಿಶಿರ ವಸಂತೌ ಪುನರಾಯತಃ ಕಾಲಂ ಕ್ರೀಡಾ ಗಚ್ಛತ್ಯಾಯು ಸ್ವದಪಿ ನ ಮುಂಚತ್ಮಾ ಶಾವಾಯು! 'ಹಗಲಿರುಳುಗಳು ಬೆಳಗು, ಬೈಗುಗಳು ಶಿಶಿರ ವಸಂತಗಳು ಬಂದು ಬಂದು ಹೋಗುತ್ತಿದೆ. ಕಾಲ ಆಟವಾಡುತ್ತಿದೆ. ಆಯಸ್ಸು ಕಳೆಯುತ್ತಿದೆ. ಆದರೂ ಆಸೆ ತೊಲಗುವುದಿಲ್ಲ.'
ಶ್ರೀಶಂಕರಾಚಾರ್ಯರ ಸ್ತೋತ್ರ ಕೃತಿಗಳಲ್ಲಿ ಮುಖ್ಯವಾದದ್ದು 'ಭಜಗೋವಿಂದಂ'ನಲ್ಲಿನ ಅರ್ಥವತ್ತಾದ ಪದ್ಯ ಮೇಲಿನದು.
ಜಗತ್ತು ಕಂಡ ಶ್ರೇಷ್ಠ ದಾರ್ಶನಿಕರಾದ ಶ್ರೀ ಶಂಕರ ಭಗವತ್ಪಾದರ ಜೀವಿತಾವಧಿ ಕೇವಲ ಮೂವತ್ತೆರಡು ವರ್ಷಗಳು. ಆದರೆ ಅವರ ಸಾಧನೆ ಮಹತ್ತರವಾದದ್ದು. ಪೂಜ್ಯರು ತಮ್ಮ ಎಂಟನೇ ವಯಸ್ಸಿಗೆ ಸಕಲ ಶಾಸ್ತ್ರಗಳನ್ನು ಪರಿಚಯಿಸಿಕೊಂಡು ಹದಿನಾರನೇ ವಯಸ್ಸಿಗಾಗಲೇ ವೇದಾಂತ ಭಾಷ್ಯವನ್ನು ಬರೆದು ಮೂವತ್ತೆರಡನೇ ವಯಸ್ಸಿಗೆ ತಮ್ಮ ಇಹಲೋಕದ ಕರ್ತವ್ಯವನ್ನು ಪೂರೈಸಿ ನಿರ್ಗಮಿಸಿದರು. ಇದೆಲ್ಲದರ ಹಿಂದಿನ ಗೂಢತೆಯೇನು ಎಂದು ಡಿ.ವಿ.ಜಿ.ಯವರು ತಮ್ಮ ಕಗ್ಗದಲ್ಲಿ ಪ್ರಶ್ನಿಸಿದ್ದಾರೆ.
ದೇವರೆಂಬುದದೇನು ಕಗ್ಗತ್ತಲೆಯ ಗವಿಯೆ? । ನಾವರಿಯಲಾರದೆಲ್ಲದರೊಟ್ಟು ಹೆಸರೇ? ॥ ಕಾವನೊಮನಿರಲ್ಕೆ ಜಗದ ಕಥೆಯೇಕಿಂತು? ॥ ಸಾವು ಹುಟ್ಟುಗಳೇನು? ಮಂಕುತಿಮ್ಮ |
Share


Subscribe to our emails
Subscribe to our mailing list for insider news, product launches, and more.