Skip to product information
1 of 1

Pramod Mohan Hegde

ಮೈಸೂರ್ ಪಾಕ್ ಹುಡುಗ

ಮೈಸೂರ್ ಪಾಕ್ ಹುಡುಗ

Publisher - ಸ್ನೇಹ ಬುಕ್ ಹೌಸ್

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಓದದೆಯೂ ಬರೆಯಬಹುದಾದ ಕಾಲದಲ್ಲಿ ಓದಿ, ಓಡಿ, ತಿರುಗಾಡಿ, ತಿಳಿದುಕೊಂಡು ಬರೆಯುವ ಹೊಸ ಹುಡುಗ ಹುಡುಗಿಯರು ಅಲ್ಲಲ್ಲಿ ಕಾಣುತ್ತಿದ್ದಾರೆ. ಇದು ಕನ್ನಡ ಸಾಹಿತ್ಯದ ಅದೃಷ್ಟ, ಇಂಥ ಟೀಂ ಗೈಸ್ ನಲ್ಲಿ ಕಾಣುತ್ತಿರುವವರು ಪ್ರಮೋದ ಮೋಹನ ಹೆಗಡೆ ಅಲಿಯಾಸ್ ಪದಚಿಹ್ನ. ಪ್ರಮೋದ್ ಕುಮಟಾದ ಹಳ್ಳಿಯ ಹುಡುಗ. ಬೆಳೆದದ್ದು ಮಹಾನಗರದಲ್ಲಿ ಬಾಲ್ಯದಿಂದಲೇ ಅಲೆಮಾರಿ. ಕುಳಿತಲ್ಲಿ ಕೂರದ ಹುಡುಗನ ಕಣ್ಣಲ್ಲಿ ಸದಾ ಮಿಂಚು. ಊರಂತೂರ ಅಲೆದು ಪಡೆದ ಅನುಭವವೇ ಅವರ ಕತೆಗಳು. ಹೀಗಾಗಿ ಈ ಕೃತಿ ಪದಚಿಕ್ಕನ ಕತೆಗಳು ಪ್ರಮೋದ್ ಹೇಳುತ್ತಿರುವ ಕತೆಗಳು ಜನರೇಶನ್ W ನಿಂದ 1 ತನಕದ್ದು. ಇದಕ್ಕೆ ತಕ್ಕಂತೆ ಸುಲಲಿತವಾಗಿ ಒಗ್ಗಿಕೊಂಡ ಭಾಷೆ ಈ ಕತೆಗಳ ಶಕ್ತಿವರ್ಧಕ, ತಂತ್ರಗಳು ಹೊಸತೇನಲ್ಲ, ಪಾತ್ರಗಳು ನಮ್ಮ ನಿಮ್ಮವೇ. ನಿರೂಪಣೆಯಲ್ಲಿ ಎಡತಾಕುಗಳಿಲ್ಲ. ಒಂದು ಕಾಲಾಂತರದತ್ತ ಇಲ್ಲಿನ ಅನೇಕ ಕತೆಗಳು ಸಾಗುತ್ತಿರುವಂತೆ ಭಾಸವಾಗುತ್ತಿದೆ. ಓದುಗರು ಚಕ್ಕಳಬಕ್ಕಳ ಹಾಕಿ ಕುಳಿತು, ಒಂದು ಮುಷ್ಟಿ ಕಡ್ಲೆಕಾಯಿ ಜೊತೆ ಓದಿ ಅನುಭವಿಸಬಹುದಾದ ರುಚಿಯನ್ನೂ ಈ ಕತೆಗಳು ಕೊಡುತ್ತಿವೆ.

- ಗೋಪಾಲಕೃಷ್ಣ ಕುಂಟಿನಿ
View full details

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
S
Srikanta Sharma M S

ಮೈಸೂರ್ ಪಾಕ್ ಹುಡುಗ - ಕತೆಗಳು