Skip to product information
1 of 1

Girimane Shyamarao

ಮೂಢ ನಂಬಿಕೆ ಮತ್ತು ದೇವರು

ಮೂಢ ನಂಬಿಕೆ ಮತ್ತು ದೇವರು

Publisher - ಗಿರಿಮನೆ ಪ್ರಕಾಶನ

Regular price Rs. 110.00
Regular price Rs. 110.00 Sale price Rs. 110.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಮೂಢನಂಬಿಕೆ ನಮ್ಮಲ್ಲೆಷ್ಟು? ನಿಮ್ಮಲ್ಲೆಷ್ಟು? ಜ್ಯೋತಿಷ್ಯ ಸುಳ್ಳಾ? ಸತ್ಯವಾ? ವಾಸ್ತು; ಬೀಳಿಸುತ್ತಾ ಬೇಸ್ತು?
ವಾಮಾಚಾರಿಗಳು ಅದೇನು ಮಾಡುತ್ತಾರೆ? ಯಾವುದು ಭೂತ, ಪಿಶಾಚಿಗಳ ಆವಾಸಸ್ಥಾನ? ಮಡೆಸ್ನಾನ; ಮಾಡಲೇಬೇಕಾ? ಮುಹೂರ್ತ ಮೀರಿದರೆ ಏನಾಗಬಹುದು? ಮಹಾಭಾರತ, ರಾಮಾಯಣ ನಡೆದಿದ್ದಾ? ಕಟ್ಟು ಕತೆಯಾ? ಒಬ್ಬನೇ ದೇವರಾ? ಹಲವರಾ? ದೇವರಿಗೆಷ್ಟು ಅವತಾರಗಳು? ರಾಮ, ಕೃಷ್ಣ ದೇವರಾ? ಸ್ವರ್ಗ-ನರಕ ನಿಜವಾ? ಏನಿದೆ ಪುರಾಣಗಳಲ್ಲಿ? ಯಾವುದು ಪುನರ್ಜನ್ಮಕ್ಕೆ ಆಧಾರ? ಸರಿಯನ್ನು ಹುಡುಕುವುದೆಲ್ಲ? ವೇದಾಧ್ಯಾಯಿಗಳೇನು ಹೇಳುತ್ತಾರೆ?

ಇವೆಲ್ಲದರ ಬಗ್ಗೆ ಒಂದಿಷ್ಟು ವಿಚಾರ.

ಗಿರಿಮನೆ ಶ್ಯಾಮರಾವ್‌
View full details

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
M
Manohar
Best book to overcome superstition

Thanks a lot to Shri Shamrao for this excellent book narrating all aspects of blind beliefs which are rampant in our society.

He has beautifully explained the truth in simple and very clear words which even a small child can understand.

I recommend this valuable script to one and all in the interest of society.