Skip to product information
1 of 1

Niranjana

ಮೃತ್ಯುಂಜಯ

ಮೃತ್ಯುಂಜಯ

Publisher - ಐಬಿಹೆಚ್ ಪ್ರಕಾಶನ

Regular price Rs. 500.00
Regular price Rs. 500.00 Sale price Rs. 500.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 572

Type - Paperback

ಪ್ರಾಚೀನ ಕಾಲದ್ದೆಲ್ಲವೂ ದಾಯಾದಿ ನಾಗರಿಕತೆಗಳೇ. ವಿಶ್ವದ ಎಲ್ಲ ಜನರೂ ಸೋದರ ಸಂಬಂಧಿಗಳೇ. 'ಮೃತ್ಯುಂಜಯ'ದಲ್ಲಿರುವುದು ಆಧುನಿಕ ಮಾನವನ ಪೂರ್ವಜರ ಕಥೆ. ನಮಗೆ ಅದು ಪರಕೀಯವಲ್ಲ.

'ಮೃತ್ಯುಂಜಯ'ದ ಜೀವನ ಚಿತ್ರಣ ಸಂಪೂರ್ಣ ವಾಸ್ತವ, ಧಾರ್ಮಿಕ ವಿಧಿಗಳ ನಿರೂಪಣೆ, ಶವಲೇಪನ ಕ್ರಮ, 'ಶಾಶ್ವತ ಮನೆ'ಗೆ-ಗೋರಿಗೆ-ಪಯಣ, ನಾಣ್ಣುಡಿಗಳು, ಹಾಡುಗಳು-ಎಲ್ಲವೂ ಸಾಧಾರ.

4,500 ವರ್ಷ ಹಿಂದೆ ಪ್ರಾಚೀನ ಐಗುಪ್ತದಲ್ಲಿ ಇದ್ದಂಥದೇ ದುಷ್ಟ ಸಮಾಜ ವ್ಯವಸ್ಥೆಯಲ್ಲಿ, ಸ್ಥಿತಿಗತಿಗಳಲ್ಲಿ ಅದು ಯಾವ ದೇಶದಲ್ಲೇ ಇರಲಿ, ಯಾವ ಭೂಖಂಡದಲ್ಲೇ ಇರಲಿ-ಜನ ಸಿಡಿದೇಳುವುದು ನಿಶ್ಚಯ. ಕ್ರೌರ್ಯಮರ್ದನಗಳಿಗೆ ಇದಿರಾಗಿ, ನ್ಯಾಯಕ್ಕೋಸ್ಕರ, ಒಳ್ಳೆಯ ಬದುಕಿಗೋಸ್ಕರ ಜನ ನಡೆಸುವ ಹೋರಾಟಕ್ಕೆ ಸಾವಿಲ್ಲ.
View full details