Skip to product information
1 of 1

Nagesh Hegde

ಮತ್ತೆ ಮತ್ತೆ ಕೂಗುಮಾರಿ

ಮತ್ತೆ ಮತ್ತೆ ಕೂಗುಮಾರಿ

Publisher - ಭೂಮಿ ಬುಕ್ಸ್

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

2012ರಲ್ಲಿ ಪ್ರಳಯ' ಎಂಬ ಬೋಗಸ್ ಭಯ ಜಿನಿವಾದ ಸುರಂಗದಲ್ಲಿ ಫಿಸಿಕ್ಸ್ ಪ್ರಯೋಗ ಮಾಡಿದರೆ ಭೂಮಿಯೇ ಡಮ್ಮಂದೀತೆಂಬ ತಲ್ಲಣಿ; ಪಾಕಿಸ್ತಾನಿ ಪರಮಾಣು ವಿಜ್ಞಾನಿಯನ್ನು ಬಂಧಮುಕ್ತ ಮಾಡಿದರೆ ಮೂರನೆಯ ವಿಶ್ವಯುದ್ಧ ಆದೀತೆಂಬ ಗಾಳಿಗಲ್ಲು; ಹಂದಿಜ್ವರ ಬಂದರೆ ಜನರೆಲ್ಲ ಹುಳಗಳಂತೆ ಸಾಯುತ್ತಾರೆ. ಎಂದು ಕೋಲಾಹಲ.....

ಜನರನ್ನು ಹೆದರಿಸಿ ಹಣ ಕೀಳುವ ಈಗಿನ ಇಂಥ ಹೈಟೆಕ್ ದಂಧೆಯ ನಾನಾ ರೂಪಗಳು ಈ ಸಂಕಲನದಲ್ಲಿವೆ. ಭೂಮಿಯ ಈ ಮಗ್ಗುಲಿನಿಂದ ಆ ಮಗ್ಗುಲಿನ ವರೆಗಿನ ಅಂದಂದಿನ ವಿಜ್ಞಾನ ವಿದ್ಯಮಾನಗಳನ್ನು ಒಟ್ಟಾರೆಯಾಗಿ ಹಿಡಿದು ಕಥೆಯಾಗಿ, ಒಗಟಾಗಿ, ರಸಮಯ ವರದಿಯಾಗಿ ಸ್ವಾರಸ್ಯಕರವಾಗಿ ಇಲ್ಲಿ ಪೋಣಿಸಲಾಗಿವೆ.

ಕನ್ನಡದ ಓದುಗರಿಗೆ ತುಸುವೂ ದಣಿವಾಗದಂತೆ ವಿಜ್ಞಾನವನ್ನು ನಿರೂಪಿಸುವ ನಾಗೇಶ ಹೆಗಡೆ, ಅದು ನಮ್ಮ ಬದುಕನ್ನು ಓತಪ್ರೋತವಾಗಿ ಬಂಧಿಸುತ್ತಿರುವ ಪರಿಯನ್ನೂ ಮನಮುಟ್ಟುವಂತೆ ವಿವರಿಸುತ್ತಾರೆ. 25 ವರ್ಷಗಳಿಂದ ಪ್ರಜಾವಾಣಿ ದೈನಿಕದಲ್ಲಿ `ವಿಜ್ಞಾನ ವಿಶೇಷ ಅಂಕಣವನ್ನು ಸೃಷ್ಟಿಸುತ್ತಿರುವ ಲೇಖಕರು 'ಇರುವು ದೊಂದೇ ಭೂಮಿ', 'ನಮ್ಮೊಳಗಿನ ಬ್ರಹ್ಮಾಂಡ, "ಸುರಿಹೊಂಡ ಭರತಖಂಡ, 'ಅಭಿವೃದ್ಧಿಯ ಅಂಧಯುಗ', 'ಟಿಪ್ಪೂ ಖಡ್ಗದ ನ್ಯಾನೊ ಕಾರ್ಬನ್ ಮುಂತಾದ ಕೃತಿಗಳ ಮೂಲಕ ಹೊಸಜ್ಞಾನವನ್ನು - ಜನಸಾಮಾನ್ಯರ ಬಳಿಗೆ ಕೊಂಡೊಯ್ಯುತ್ತಿದ್ದಾರೆ.

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)