T. K. Ramarao
ಮಣ್ಣಿನ ದೋಣಿ
ಮಣ್ಣಿನ ದೋಣಿ
Publisher - ವಸಂತ ಪ್ರಕಾಶನ
Regular price
Rs. 270.00
Regular price
Rs. 270.00
Sale price
Rs. 270.00
Unit price
/
per
- Free Shipping Above ₹250
- Cash on Delivery (COD) Available
Pages -
Type -
ಕನ್ನಡ ಸಾಹಿತ್ಯ ಲೋಕದಲ್ಲಿ ದಿವಂಗತ ಟಿ.ಕೆ. ರಾಮರಾವ್ ಅವರದು ವಿಶಿಷ್ಟ ಹೆಸರು. ಸಾಮಾಜಿಕ ಕಾದಂಬರಿಗಳನ್ನು ಹೃದಯ ತಟ್ಟುವಂತೆ ಬರೆದು ಅಸಂಖ್ಯಾತ ಕನ್ನಡಿಗರ ಮನಗೆದ್ದ ಅವರು ಪ್ರಖರ ಪಾಣಿಯ ಉತ್ತಮ ಗುಣಮಟ್ಟದ ಪತ್ತೇದಾರಿ ಕಾದಂಬರಿಗಳನ್ನೂ ರಚಿಸಿ ನಾಡಿನ ಉದ್ದಗಲಕ್ಕೂ ಮನೆಮಾತಾದರು.
ಟಿ.ಕೆ. ರಾಮರಾವ್ ಅವರ ಸಾಮಾಜಿಕ ಮತ್ತು ಪತ್ತೇದಾರಿ ಕಾದಂಬರಿಗಳನ್ನು ಓದಲು ಬಯಸುವ ದೊಡ್ಡ ಓದುವ ವರ್ಗವೇ ಇದೆ. ಇವರೆಲ್ಲರ ಮನತಣಿಸಲು ನಮ್ಮ ಪ್ರಕಾಶನ ಸಂಸ್ಥೆಯು ಟಿ.ಕೆ. ರಾಮರಾವ್ ಅವರ ಅನೇಕ ಕಾದಂಬರಿಗಳನ್ನು ಆಕರ್ಷಕ ರೂಪದಲ್ಲಿ ಮತ್ತೆ ಓದುಗರ ಮುಂದಿಡಲು ಮುಂದಾಗಿದೆ.
ಹೀಗೆ ಟಿ.ಕೆ.ರಾಮರಾವ್ ಅವರ ಸರ್ಪದಂಡೆ, ಅಪರಾತ್ರಿಯ ಆತ್ಮೀಯ, ನಕ್ಷತ್ರ ಮೀನು, ಬಂಗಾರದ ಮನುಷ್ಯ, ವರ್ಣಚಕ್ರ, ಮೂರನೆಯ ಕೀಅ ಕ, ಕೆಂಪು ಮಣ್ಣು, ಸೀಳು ನಕ್ಷತ್ರ, ಹಿಮಪಾತ, ಆಕಾಶ ದೀಪ, ಕೋವಿ ಕುಂಚ, ವಸ್ತ್ರದ ಕೊಂಬು, ಕಹಳೆ ಬಂಡೆ, ಲಂಗರು, ಬೆಂಕಿಗೂಡು, ರಾಣಿಜೇನು, ಪಶ್ಚಿಮ ಮುಖ, ಮೊದಲಾದ ಕೃತಿಗಳು ಕನ್ನಡಿಗರ ಹೈ ಸೇರಲಿವೆ.
ಸೌಮ್ಯ ಎಂ. ಪ್ರಕಾಶನ

Share
Subscribe to our emails
Subscribe to our mailing list for insider news, product launches, and more.