1
/
of
1
Beechi
ಮನೆತನದ ಗೌರವ
ಮನೆತನದ ಗೌರವ
Publisher -
Regular price
Rs. 100.00
Regular price
Rs. 100.00
Sale price
Rs. 100.00
Unit price
/
per
Shipping calculated at checkout.
- Free Shipping Above ₹250
- Cash on Delivery (COD) Available
Pages - 190
Type - Paperback
Couldn't load pickup availability
ಕೆಲವರು ಕಣ್ಣಿನಿಂದ ಮರೆಯಾದೊಡನೆ ಮನಸ್ಸಿನಿಂದಲೂ ಮರೆಯಾಗಿಬಿಡುತ್ತಾರೆ. ಮತ್ತೆ ಕೆಲವರು ಕಣ್ಣಿಗೆ ಮರೆಯಾದರೂ ಮನಸಿನಲ್ಲಿ ಶಾಶ್ವತವಾಗಿ ನೆಲೆಸಿಬಿಡುತ್ತಾರೆ. ಅಂಥವರಲ್ಲೊಬ್ಬರು ಬೀchi, ಅವರು ನಮ್ಮಿಂದ ಕಣ್ಮರೆಯಾಗಿ 30 ವರ್ಷಗಳೇ ಸಂದಿದ್ದರೂ ತಮ್ಮ ಹಾಸ್ಯಸಾಹಿತ್ಯ, ನಗೆ ಚಟಾಕಿಗಳ ಮೂಲಕ ಇಂದಿಗೂ ನಮ್ಮ ಮಧ್ಯೆ ನೆಲೆಸಿದ್ದಾರೆ. ಹಾಗೆ ನೋಡಿದರೆ ಹಾಸ್ಯ ಸಾಹಿತ್ಯಕ್ಕೊಂದು 'ಘನತೆ' ತಂದುಕೊಟ್ಟವರು ಬೀchi. ಬೀchi ಎಂದರೆ ತಿಂಮ, ತಿಂಮ ಎಂದರೆ ಬೀchi. ತಿಂಮನ ಪ್ರಸಂಗಗಳನ್ನು ಓದಿ ನಗದಿದ್ದವರೇ ಇಲ್ಲ. ಹಾಗೂ ನಗಲಿಲ್ಲವೆಂದರೆ ಅವರನ್ನು 'ನಗೆ-ಶತ್ರು' ಎಂದು ಸಾರಾಸಗಟಾಗಿ ವಿಂಗಡಿಸಿಬಿಡಬಹುದು. ಮಾತಿನ ಚುರುಕಿನಲ್ಲಿ ಬೀchiಗೆ ಸರಿಮಾನರಿಲ್ಲ. ಸುಧಾ ವಾರಪತ್ರಿಕೆಯ 'ನೀವು ಕೇಳಿದಿರಿ?' ಅಂಕಣದಲ್ಲಿ ಅವರು ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ರೀತಿ' ಎಂದೂ ಮರೆಯಲಾಗದ್ದು. ಈ ಅಂಕಣಕ್ಕೋಸ್ಕರವೇ ಅಂದು ಸುಧಾ ಓದುತ್ತಿದ್ದ ವರನೇಕರಿದ್ದರು. ಇಂದಿಗೂ ಹಾಸ್ಯ ಸಾಹಿತ್ಯದಲ್ಲಿ ಅಗ್ರಸ್ಥಾನದಲ್ಲಿರುವವರು ಬೀchiನೇ.
-ಪ್ರಕಾಶ್ ಕಂಬತ್ತಳಿ
-ಪ್ರಕಾಶ್ ಕಂಬತ್ತಳಿ
Share

Subscribe to our emails
Subscribe to our mailing list for insider news, product launches, and more.