N. Dhananjay
Publisher - ವೀರಲೋಕ ಬುಕ್ಸ್
Regular price
Rs. 250.00
Regular price
Rs. 250.00
Sale price
Rs. 250.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಇದು ಮಂಡ್ಯ ರಮೇಶ್ ಎಂಬ ಮಾಯಕಾರನ ಬದುಕಿನ ಕತೆ. ಬದುಕೂ ನಾಟಕವೇ: ನಾಟಕವೂ ಬದುಕೇ!' ಎಂಬುದು ಅವರ ಟ್ಯಾಗ್‌ಲೈನ್, ಯಯಾತಿ ನಾಟಕದಲ್ಲೊಂದು ಮಾತು ಬರುತ್ತದಲ್ಲ. “ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು, ಆದರೆ ಕನಸುಗಳಿಲ್ಲದ ದಾರಿಯಲ್ಲಿ ನಡೆಯುವುದು ಹೇಗೆ?'-ಅದೇ ಮಾತುಗಳನ್ನು ಬೆಂಬತ್ತಿ ಬದುಕಿದವರು, ಬದುಕುವವರು ರಮೇಶ್.
