Skip to product information
1 of 1

Dr. Suma. Y. V.

ಮಕ್ಕಳ ಮಾನಸ ಲೋಕ

ಮಕ್ಕಳ ಮಾನಸ ಲೋಕ

Publisher - ಸಪ್ನ ಬುಕ್ ಹೌಸ್

Regular price Rs. 65.00
Regular price Rs. 65.00 Sale price Rs. 65.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type - Paperback

ಮಕ್ಕಳ ಮನೋವಿಜ್ಜಾನ
View full details

Customer Reviews

Based on 9 reviews
67%
(6)
33%
(3)
0%
(0)
0%
(0)
0%
(0)
R
Rachana Rachu
MUST READ

The book contains case scenarios of different mental health disturbances including learning disablities in childhood which is conveyed by Dr.Suma in an understandable langauge.Most recommended book for parenting a child, understanding the mental status and removing the stereotype on psychiatric conditions how to avail help each and everything is explained with good examples.
Must read book.

V
Vijayakumar kudur
ಡಾಕ್ಟರ್ ಸುಮಾರವರ ಮಕ್ಕಳ ಮಾನಸ ಲೋಕ - ಒಂದು ಅದ್ಭುತ ಪುಸ್ತಕ

ಚಿಕ್ಕ ಚಿಕ್ಕ ಕಥೆಗಳು ಚೊಕ್ಕವಾಗಿ ಮನೆ ಮುಟ್ಟುತ್ತವೆ. ಈ ದಿನಗಳಲ್ಲಿ, ಮಕ್ಕಳಲ್ಲಿ ಯಾವ ರೀತಿಯ ತೊಂದರೆಗಳು ಕಾಣಿಸಿಕೊಳ್ಳುತ್ತವೆ ಮತ್ತು ಅವುಗಳನ್ನು ಹೇಗೆ ನಿವಾರಿಸಿಕೊಳ್ಳಬಹುದು ಎಂದು ಚೆನ್ನಾಗಿ ತಿಳಿಸಿದ್ದಾರೆ ಡಾಕ್ಟರ್ ಸುಮಾ. ಉಪಯೋಗಿಸಿರುವ ಭಾಷೆಯೂ ಚೆನ್ನಾಗಿದೆ. ಕೆಲವು ಕಥೆಗಳಲ್ಲಿ ನಾಣ್ಣುಡಿ, ಗಾದೆಗಳು ವಿಷಯಕ್ಕೆ ಒತ್ತು ಕೊಟ್ಟಿದೆ.
ಕಥೆಗಳನ್ನು ಓದಿದಾಗ ಕೆಲವರಿಗೆ, ಸಮಾಲೋಚನೆಯೆಂದರೆ ಇನ್ನೂ ಬಹಳ ಇದೆಯಲ್ಲವಾ, ಹಲವಾರು ಬಾರಿ ಸಮಾಲೋಚನೆ ನೆಡಸಬೇಕಲ್ಲವೇ ಎಂದು ಅನ್ನಿಸಬಹುದು. ತೊಂದರೆ ಇರುವ ಓದುಗರಿಗೆ ಸಮಾಲೋಚನೆ ಸುಲುಭ ಎನ್ನಿಸಿದರೇ ಅವರು ಸಮಾಲೋಚನೆಗೆ ಮುಂದಾಗುವುದು. ಈ ಲೇಖನದಲ್ಲಿರುವ ಕಥೆಗಳ ವಿಶೇಷವೇನೆಂದರೆ, ಅವುಗಳು ಸಣ್ಣ ತೊಂದರೆ ಇರುವವರನ್ನೂ ಸಹ ಸಮಾಲೋಚನೆಗೆ ಪ್ರೇರೇಪಿಸುತ್ತವೆ.
ಡಾಕ್ಟರ್ ಸುಮಾ ಅವರಿಂದ ಇನ್ನೂ ಹಲವಾರು ಲೇಖನಗಳು ಬರಲಿ ಎಂದು ಹಾರೈಸುತ್ತೇನೆ.

S
Smitha

Good book,got to read real case experience,so easy to understand.

U
Uma

ಮಕ್ಕಳ ಮಾನಸಿಕ ಆರೋಗ್ಯ..ಈ ಪುಸ್ತಕ ತುಂಬಾ ಸುಂದರವಾಗಿ ಸರಳವಾದ ಭಾಷೆಯಲ್ಲಿ ಮೂಡಿ ಬಂದಿದೆ. ನಿಜವಾದ ಕೇಸುಗಳನ್ನು ಕಥೆ ರೂಪದಲ್ಲಿ ಬರೆದಿರುವುದರಿಂದ ಮನ ಮುಟ್ಟಿದೆ. ಈ ಪುಸ್ತಕವನ್ನು ಪ್ರತಿ ಪೋಷಕರು ಕೈಪಿಡಿಯನ್ನಾಗಿ ಮಾಡಿಕೊಂಡರೆ ಮಕ್ಕಳ ಬೆಳವಣಿಗೆ ಸುಲಭ ಮತ್ತು ಸೇರಿ ಆಗುವುದು. ಸುಮಾರವರಿಗೆ ನನ್ನ ಅಭಿನಂದನೆಗಳು. ಇಂಥ ಪುಸ್ತಕಗಳನ್ನು ಇನ್ನೂ ಬರೆಯಲಿ ಎಂದು ಆಶಿಸಿತ್ತಿತೇನೆ.

U
Uday Shankar
ಮಕ್ಕಳ ಮಾನಸಿಕ ಆರೋಗ್ಯದ ಕೈಪಿಡಿ

ಮಕ್ಕಳ ಮಾನಸ ಲೋಕ ಒಂದು ಉಪಯೋಗಿ ಪ್ರಯತ್ನ.

ಮಕ್ಕಳಲ್ಲಿರುವ ತೊಂದರೆಗಳನ್ನು ಗ್ರಹಿಸಿ ಅವರಿಗೆ ಸರಿಯಾದ ಚಿಕಿತ್ಸೆ ಕೊಟ್ಟಲ್ಲಿ ಅವರ ಮುಂದಿನ ಜೀವನ ಸುಗಮವಾಗುವುದು ಎಂಬುದರಲ್ಲಿ ಸಂದೇಹವೇ ಇಲ್ಲ.

ಆ ದೃಷ್ಟಿಯಿಂದ ನೋಡಿದರೆ ಇದರಲ್ಲಿ ಬರುವ ಪ್ರಕರಣಗಳು ಭಿನ್ನ-ಭಿನ್ನವಾಗಿದ್ದು ಒಟ್ಟಾಗಿ ಪುಸ್ತಕದಲ್ಲಿರುವ ಎಲ್ಲಾ ಪ್ರಕರಣಗಳನ್ನು ಅಧ್ಯಯನ ಮಾಡಿದಲ್ಲಿ ಮಕ್ಕಳಲ್ಲಿರುವ ಮಾನಸಿಕ ತೊಂದರೆಗಳ ಒಂದು ಪೂರ್ಣ ಅರಿವು ನಮಗಾಗುವುದರಲ್ಲಿ ಸಂದೇಹವೇ ಇಲ್ಲ.

ಈ ಪುಸ್ತಕವನ್ನು ಬರೆದು ಡಾಕ್ಟರ್ ಸುಮಾ ಅವರು ತಮ್ಮ ಸಮಾಜಮುಖಿ ಭಾವನೆಗಳನ್ನೂ,ಯೋಚನೆಗಳನ್ನೂ ಕಾರ್ಯಗತಗೊಳಿಸಿದ್ದಾರೆ.