Manjunatha Badagi
ಮಾನಸಿಕ ಸಾಮರ್ಥ್ಯ
ಮಾನಸಿಕ ಸಾಮರ್ಥ್ಯ
Publisher -
- Free Shipping Above ₹250
- Cash on Delivery (COD) Available
Pages -
Type -
Couldn't load pickup availability
ಸಂದೇಶ
ಇತ್ತೀಚಿನ ದಿನಗಳಲ್ಲಿ ಯಾವುದೇ ಪದವಿ ಪಡೆದಿದ್ದರೂ ನಾಗರಿಕ ಸೇವೆಗಳಿಗೆ ಆಯ್ಕೆಯಾಗಲು ಪ್ರತಿಯೊಬ್ಬರೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲೇಬೇಕಾದ ಸ್ಥಿತಿ ಎದುರಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ 'ಮೆಂಟಲ್ ಎಬಿಲಿಟಿ' ವಿಷಯವು ಒಂದು ಭಾಗವಾಗಿರುವುದು ಸಾಮಾನ್ಯವಾಗಿದೆ. ಆದರೆ, ಈ ವಿಷಯವು ಸ್ಪರ್ಧಾರ್ಥಿಗಳಿಗೆ ಅತ್ಯಂತ ಸವಾಲನದೇ ಸರಿ. ಇಂತಹ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಸ್ಪರ್ಧಿಸುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಬೆಂಗಳೂರಿನ ಆ್ಯಕ್ಟಿವ್ ಕೋಚಿಂಗ್ ಸೆಂಟರ್ ತಮ್ಮ ಅತ್ಯುತ್ತಮ ಬೋಧನೆಗೆ ಮನೆಮಾತಾಗಿರುತ್ತದೆ. ಸಂಸ್ಥೆಯ ನಿರ್ದೇಶಕರಾದ ಶ್ರೀ ಮಂಜುನಾಥ ಬಾಡಗಿಯವರು 'ಮಾನಸಿಕ ಸಾಮರ್ಥ್ಯ' ಎನ್ನುವ ಪುಸ್ತಕ ಪ್ರಕಟಿಸಿದ್ದು, ಈ ಪುಸ್ತಕವು ಹಲವಾರು ಸಂಚಿಕೆಗಳಲ್ಲಿ ಹೊರಬೀಳಲಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಲಿರುವ ವಿದ್ಯಾರ್ಥಿಗಳ ಬಾಳಿನ ಜ್ಯೋತಿಯಾಗಿ ಬೆಳಗಲಿ ಎಂದು ಹಾರೈಸುತ್ತೇನೆ.
-ಕ.ರತ್ನ ಪ್ರಭ
Share

Subscribe to our emails
Subscribe to our mailing list for insider news, product launches, and more.