Skip to product information
1 of 1

A. Venkateshamurthy

LTTE ಮೂರ್ತಿ calling...

LTTE ಮೂರ್ತಿ calling...

Publisher - ಸಾವಣ್ಣ ಪ್ರಕಾಶನ

Regular price Rs. 102.00
Regular price Rs. 120.00 Sale price Rs. 102.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 96

Type - Paperback

1991ರಲ್ಲಿ ದೇಶವನ್ನೇ ಭೀತಿಗೆ ತಳ್ಳಿದ್ದ ದೊಡ್ಡ ದುರ್ಘಟನೆಯೊಂದು ಬೆಂಗಳೂರಿನ ಸಾಮಾನ್ಯ ಕುಟುಂಬವೊಂದರಲ್ಲಿ ತಂದಿಟ್ಟ ಆತಂಕ, ದಿಗಿಲು ಮತ್ತು ಅಸಹಾಯಕತೆಯನ್ನು ದಾಖಲಿಸುವುದು ಎಷ್ಟು ಮುಖ್ಯ ಎಂಬುದನ್ನು ಈ ಪುಸ್ತಕ ಬರೆಯುತ್ತ ನಾನು ಮನಗಂಡಿದ್ದೇನೆ. ಎಲ್ಲವೂ ಸುಸೂತ್ರವಾಗಿ ಸಾಗುತ್ತಿದ್ದ ಜೀವನದಲ್ಲಿ 'ಧುತ್' ಎಂದು ಎದುರಾಗುವ ಅನಿರೀಕ್ಷಿತ ಘಟನೆಯು ಜೀವನಪರ್ಯಂತ ಅಪರಾಧಿ ಭಾವವನ್ನು ಉಳಿಸಿಬಿಟ್ಟರೆ ಹೇಗಾದೀತು? ಹಾಗೆಯೇ, ಅಂಥ ನೋವುಂಡ ದಿನಗಳ ನೆನಪನ್ನು ಮೂವತ್ತೊಂದು ವರ್ಷಗಳ ಕಾಲ ಯಾರಿಗೂ ತಿಳಿಸದೆ ಎದೆಯಲ್ಲಿಟ್ಟುಕೊಳ್ಳುವುದಿದೆಯಲ್ಲ, ಅದು ಹಾರಿಬಲ್, ಕೊನೆಗೂ ಅದನ್ನು ಎಲ್ಲರ ಮುಂದೆ ಹೇಳಿಕೊಳ್ಳ ಬೇಕೆಂದು ನಿರ್ಧರಿಸಿದ ವೆಂಕಟೇಶ್ ಮೂರ್ತಿಯವರು ಒಂದು ದಿನ ನನಗೆ ಕಾಲ್ ಮಾಡಿದರು. As a result, you have 'LTTE Murthy Calling...' in your hand.

- ಶಿವಕುಮಾರ ಮಾವಲಿ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)