Skip to product information
1 of 2

N. Sandhya Rani, Bharati. B. V., Poornima Malagimani

ಲವ್ ಟುಡೆ

ಲವ್ ಟುಡೆ

Publisher - ಹೇಮಂತ ಸಾಹಿತ್ಯ

Regular price Rs. 200.00
Regular price Rs. 200.00 Sale price Rs. 200.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 172

Type - Paperback

ಕನ್ನಡದ ಮೂರು ಬರಹಗಾರ್ತಿಯರು, ಒಬ್ಬೊಬ್ಬರದೂ ನಾಲ್ಕು ನಾಲ್ಕು ಕಥೆಗಳು, ಕಥಾವಸ್ತು ಮಾತ್ರ ಒಂದೇ!

ನಿಮ್ಮೆದೆಯಲ್ಲಿ ಪ್ರೀತಿಸುವ ಮನಸ್ಸಿದ್ದರೆ, ಪ್ರೇಮಗೀತೆಗಳನ್ನು ಕೇಳುವಾಗ ಮನಸ್ಸಿನಲ್ಲಿ ಒಂದು ಹೂ ಅರಳಿದರೆ, ಯಾರದೋ ಹೆಸರು ಕೇಳುವಾಗ ನಿಮಗೇ ಗೊತ್ತಿಲ್ಲದಂತೆ ನಗು ಬಂದರೆ ನಿಮಗೇ ಗೊತ್ತಿಲ್ಲದಂತೆ ಕಣ್ಣುಗಳು ತುಂಬಿಕೊಂಡರೆ ಎದೆಬಡಿತ ಹೆಚ್ಚು ಕಡಿಮೆಯಾದರೆ ಅಷ್ಟೇ ಯಾಕೆ ಸಿಟ್ಟು, ಅವಮಾನ, ಅಪಮಾನ, ವಿಷಾದ ನಿಮ್ಮನ್ನು ಆವರಿಸಿಕೊಂಡರೆ ಈ ಪುಸ್ತಕ ನಿಮಗಾಗಿ!

ಇದು ಪ್ರೇಮದ ಕಾಮನಬಿಲ್ಲು, ಒಂದೇ ಕಥಾವಸ್ತುವನ್ನು ಈ ಮೂರು ಲೇಖಕಿಯರು ಹೇಗೆ ಭಿನ್ನವಾಗಿ ನೋಡುತ್ತಾರೆ, ಬರೆಯುತ್ತಾರೆ ಎನ್ನುವುದನ್ನು ನೀವು ಓದಿಯೇ ತಿಳಿಯಬೇಕು...
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)