1
/
of
1
Devanooru Mahadeva
ಕುಸುಮಬಾಲೆ
ಕುಸುಮಬಾಲೆ
Publisher - ಪುಸ್ತಕ ಪ್ರಕಾಶನ
Regular price
Rs. 105.00
Regular price
Rs. 105.00
Sale price
Rs. 105.00
Unit price
/
per
Shipping calculated at checkout.
- Free Shipping Above ₹250
- Cash on Delivery (COD) Available
Pages -
Type -
Couldn't load pickup availability
ಹೊಯ್ಸಳ ಶಿಲ್ಪಿಗಳು ಕಲ್ಲನ್ನು ಮೇಣ ಎನ್ನುವಹಾಗೆ ಉಪಯೋಗಿಸಿದಂತೆ ಕುಸುಮ ಬಾಲೆಯಲ್ಲಿ ಭಾಷೆ ಮೈದಾಳಿದೆ. ಜೊತೆಗೆ ಈ ಕಾದಂಬರಿಯಲ್ಲಿ ಮುಖ್ಯವಾಗುವುದು ಕೃತಿಕಾರನ ಎದೆಯಲ್ಲಿ ತುಂಬಿರುವ ಮಾನವ ಸಹಜ ಪ್ರೇಮ ಹಾಗೂ ಆಧಾರ ತಪ್ಪಿರುವ ತಬ್ಬಲಿಗಳ ಬಗ್ಗೆ ಇರುವ ಚಿಲುಮೆಯಂಥ ಪ್ರೀತಿ, ಜೊತೆಗೆ ಈ ಕೃತಿಯು ಜಾನಪದ ಚರ್ಮದ್ದಾಗಿರುವುದರಿಂದ ಶೋಷಿತ ಜನಾಂಗದ ನೋವಿಗೆ ಚೈತನ್ಯ ತುಂಬುತ್ತ ಕಲಾತ್ಮಕತೆಯ ಸೌರಭವನ್ನೂ ಪಡೆದು ಮೂಡಿದೆ.
- ಚದುರಂಗ
- ಚದುರಂಗ
Share

A
Abdul Samad ಕುಸುಮಬಾಲೆ
Subscribe to our emails
Subscribe to our mailing list for insider news, product launches, and more.