Fouzia Saleem
ಕುಚುಕು
ಕುಚುಕು
Publisher - ಹರಿವು ಬುಕ್ಸ್
- Free Shipping Above ₹300
- Cash on Delivery (COD) Available
Pages - 136
Type - Paperback
Couldn't load pickup availability
ಪೌಝಿಯಾ ಸಲೀಂರವರ 'ಕುಚುಕು' ಕಥೆ ಹೆಸರಿನಲ್ಲಿಯೇ ಇದೆ. ಸ್ನೇಹಿತರ ಸಾಲುಗಳಲ್ಲಿ ಭಾವನೆಗಳ ಜೊತೆ ಉಕ್ಕಿದ, ಅನುಮಾನದ ನೆರಳಿನಲ್ಲಿ ಮನಸ್ಸನ್ನು ಚಂಚಲಿಸುವ ಗೋಡೆಗಳಿಗೆ ಕಡಿವಾಣ ಹಾಕದೆ ಬದುಕನ್ನು ಬರಡುಮಾಡಿಕೊಳ್ಳುವುದರ ಜೊತೆಗೆ ಮನಸನ್ನು ಮೌನವಾಗುವ ಪ್ರಶ್ನೆಗಳಾಗಿ ಉಳಿದುಕೊಂಡಿರುತ್ತವೆ. ಈ ಕಥೆಯಲ್ಲಿ ಬರುವ ಸನ್ನಿವೇಶಗಳು ಹೃದಯದ ಅಂತರಂಗಕ್ಕೆ ಹೋಗಿ ಬಡಿಯುವ ಅಲೆಗಳಂತಿವೆ. ಓದುಗರ ಮನಸ್ಸಿನಲ್ಲಿ ಹಾಗೇ ಉಳಿದು ಬಿಡುವ ಪಾತ್ರಗಳು ಯೋಚನೆ ಮಾಡದೆ ತೆಗೆದುಕೊಂಡ ನಿರ್ಧಾರ ಅಂತ್ಯದ ದಾರಿಗೆ ಹತ್ತಿರ... ಮೋಸದ ಪ್ರೀತಿಯ ಬಲೆಯಲ್ಲಿ ಬೀಳುವ ಮೊದಲು ಸಾವಿರ ಬಾರಿ ಯೋಚಿಸುವ ಅಗತ್ಯ ಪ್ರತಿಯೊಬ್ಬರಿಗೂ ಬೇಕು. ಈಗಿನ ಪ್ರಪಂಚಕ್ಕೆ ಇದು ತುಂಬಾ ಹತ್ತಿರವಾದ ಕಥೆ ಎಂದರೂ ತಪ್ಪಾಗಲಾರದು.
ಇಂಥದೊಂದು ಪಯಣದಲಿ ಕಥೆಗಾರರ ಪ್ರಯಾಣ ಇನ್ನೂ ಹೆಚ್ಚೆಚ್ಚು ದಾರಿಯಲಿ ಸುಗಮವಾಗಿ ಸಾಗಲಿ. ಅವರ ಬರಹದ ಕ್ಷೇತ್ರದಲ್ಲಿ ಸಮುದ್ರದ ಆಳಕ್ಕೆ ಇಳಿದು ಅವರ ಪಯಣದಲ್ಲಿ ಬರಹದ ದಿಕ್ಕು ಬದಲಾಯಿಸುವ ಅದೃಷ್ಟ ಸಿಗಲಿ ಎಂದು ಶುಭ ಹಾರೈಸುತ್ತೇನೆ...
ದಿವ್ಯ ದೇವೇಂದ್ರ
ಬರಹಗಾರರು
Share


Subscribe to our emails
Subscribe to our mailing list for insider news, product launches, and more.