K. Ramu
Publisher - ಸ್ನೇಹ ಬುಕ್ ಹೌಸ್
Regular price
Rs. 90.00
Regular price
Rs. 90.00
Sale price
Rs. 90.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಸಂಗೊಳ್ಳಿ ರಾಯಣ್ಣ ಅತಿ ದೊಡ್ಡ ಕ್ರಾಂತಿಕಾರಿ, ಕಿತ್ತೂರು ಚೆನ್ನಮ್ಮನ ನಿಷ್ಠಾವಂತ ಭಂಟ. ಸ್ವಾತಂತ್ರ್ಯ ಪ್ರೇಮಿ, ಸ್ವಾತಂತ್ರ್ಯಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟವನು. ಇದೇ ಕಾರಣಕ್ಕೆ ಸಂಗೊಳ್ಳಿ ರಾಯಣ್ಣನನ್ನು ಕನ್ನಡಿಗರು ಇಂದಿಗೂ ಸ್ಮರಿಸುತ್ತಿದ್ದಾರೆ.
ಉತ್ತರ ಕರ್ನಾಟಕದ ಗಂಡು ಮೆಟ್ಟಿದ ಭೂಮಿಯಲ್ಲಿ ಜನಿಸಿ, ತನ್ನ ಜನಗಳ ಸ್ವಾತಂತ್ರ್ಯಕ್ಕಾಗಿ ಸೆಣಸಿ ತನ್ನ ಪ್ರಾಣವನ್ನೇ ಅರ್ಪಿಸಿದ ರಾಯಣ್ಣನ ತ್ಯಾಗವನ್ನು ಮರೆಯುವುದುಂಟೇ? ಕರ್ನಾಟಕದ ಇತಿಹಾಸದಲ್ಲಿ ಮಾತ್ರವಲ್ಲ, ಭಾರತದ ಇತಿಹಾಸದ ಬಾಂದಳದಲ್ಲಿ ಧ್ರುವ ನಕ್ಷತ್ರವಾಗಿ ಮಿನುಗುತ್ತಿರುವ ರಾಯಣ್ಣನ ಚರಿತ್ರೆಯನ್ನು ಓದುವುದೇ ಒಂದು ಪುಣ್ಯ. ಆತನ ಶೌರ್ಯ-ಸಾಹಸ ಕನ್ನಡಿಗರಿಗೆ ಮಾದರಿಯಾಗಲಿ, ಸ್ಫೂರ್ತಿ ನೀಡಲಿ.