Skip to product information
1 of 1

Usha Narasimhan

ಕೆಂಡದ ರೊಟ್ಟಿ - ಕಾದಂಬರಿ

ಕೆಂಡದ ರೊಟ್ಟಿ - ಕಾದಂಬರಿ

Publisher - ಅಂಕಿತ ಪುಸ್ತಕ

Regular price Rs. 130.00
Regular price Rs. 130.00 Sale price Rs. 130.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಬದುಕಿನ ಬಹುಸಾಧ್ಯತೆಗಳು, ಮನಸ್ಸಿನ ಸ೦ಕೀರ್ಣತೆಯನ್ನು ಕಂಡಾಗಲೆಲ್ಲ ಚಿತ್ತ ಬೆರಗುವಡೆಯುತ್ತದೆ. ಒಪ್ಪಿತ ರೂಢಿಗತ ಬದುಕಿನಲ್ಲಿ. ಹಲವು. ಮನಸ್ಸುಗಳು, ನಡೆನುಡಿಗಳು ಕಿನಿಸು ಪೆಡಸುಗಳ ವಿಷ ಉಣಿಸುತ್ತ ಸಹಚರರಿಗೆ ಬದುಕನ್ನು ಅಸಹನೀಯವಾಗಿಸುತ್ತಾರೆ. ಪಥಕ್ರಮಣದ ನಡುವೆ ಅಕಸ್ಮಾತಾಗಿ ಬೇರೆಡೆ ಹೊರಳುವ ಜೀವಿಗಳು ಚೌಕಟ್ಟಿನಾಚೆಯ ಚಿ ತ್ರಗಳಾಗುತ್ತಾರೆ. ಜಾಲಿಯ ಮರವು ನೆರಳಲ್ಲವೆನಿಸಿದರು, ತನ್ನ ಹರವು, ವಿಸ್ತೀರ್ಣ, ಒತ್ತರಗಳನ್ನು ಹೆಚ್ಚಿಸಿಕೊಂಡು ಎಲ್ಲವನ್ನು ಒಳಗೊಳ್ಳುತ್ತ ನೆರಳಾಗಿ ಬಿಡುವಂತೆ. ತಪ್ಪು ಒಪ್ಪುಗಳ ಅರ್ಥವನ್ನು ಬದುಕಿನ ಸಂದರ್ಭಗಳು ನಿರ್ಧರಿಸುತ್ತದೆಯಲ್ಲದೆ ರೀತಿ ನೀತಿಗಳಲ್ಲ! ನೀತಿ ನಿಜಾಯಿತಿಗಳಲ್ಲ.

ಸ್ತ್ರೀ ಅಸ್ಮಿತೆಯನ್ನು ವಾದಗಳು, ಪಠ್ಯಗಳು ಕಲಿಸುವುದಕ್ಕಿಂತ ಬದುಕು ಸುಭಗವಾಗಿ ಕಟ್ಟಿಕೊಡುತ್ತದೆ. ಬದುಕಿನ ಸಂದರ್ಭಗಳಲ್ಲಿ ಅದು ಬೋಧೆಯಾಗುತ್ತದೆ. ಆತ್ಮಪ್ರತ್ಯಯವುಳ್ಳ ಯಾವುದೇ ಜೀವ ತನ್ನ ಪರಿಸ್ಥಿತಿ ಪರಿಸರಗಳಲ್ಲಿ, _ ಅ೦ತರ೦ಗವನ್ನು ಶೋಧಿಸಿಕೊಂಡು ಜೀವನ್ಮುಖಿಯಾಗುವ ಹಲವು ಸನ್ನಿವೇಶಗಳಿಗೆ ಮುಖಾಮುಖಿಯಾಗುತ್ತದೆ.

ಅಂತಹ ಸಾಧ್ಯತೆಯೊಂದನ್ನು ಹಂಜಿ ವಸ್ತ್ರವಾಗಿಸಿದ ಕಥನ 'ಕೆಂಡದ ರೊಟ್ಟಿ'
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)