Vijaya Karnataka
ಕಥೋತ್ಸವ
ಕಥೋತ್ಸವ
Publisher - ಸ್ನೇಹ ಬುಕ್ ಹೌಸ್
Regular price
Rs. 225.00
Regular price
Rs. 225.00
Sale price
Rs. 225.00
Unit price
/
per
- Free Shipping Above ₹250
- Cash on Delivery (COD) Available
Pages -
Type -
ಈ ಕಥೆಗಳನ್ನು ಅವಲೋಕಿಸಿದಾಗ ಕನ್ನಡ ಬರವಣಿಗೆಯಲ್ಲಿ ಕಾಣುತ್ತಿರುವ ಸೃಜನಶೀಲತೆ ಮತ್ತು ವೈವಿಧ್ಯತೆಯ ಹೊಳಹುಗಳು ನಮಗೆ ಕಾಣುತ್ತವೆ. ಭಾಷಾ ಪ್ರಯೋಗ, ಕಥನದ ಕಟ್ಟುವಿಕೆ, ವಸ್ತುವಿನ ಆಯ್ಕೆ ಮತ್ತು ಕಥೆಗಳು ನಡೆವ ಜಾಗ -ಎಲ್ಲ ರೀತಿಯಿಂದಲೂ ಇಲ್ಲಿ ವೈವಿಧ್ಯತೆ ಕಾಣುತ್ತದೆ. ಹೆಚ್ಚಿನ ಕಥೆಗಳ ಸಂದರ್ಭ ಗ್ರಾಮೀಣ ಪ್ರದೇಶದ್ದಾದರೂ, ಇತರ ಕಥೆಗಳು ವಿವಿಧ ಹಿನ್ನೆಲೆಗಳಿಂದ ಬಂದಿರುವುದು ಕನ್ನಡದ ಕಥನ ಲೋಕದ ಜೀವಂತಿಕೆಯನ್ನೂ, ನಾವೀನ್ಯವನ್ನೂ ತೋರಿಸುತ್ತದೆ.
ನನಗೆ ಬಂದ ಕಥೆಗಳಲ್ಲಿ ಹಲವು ಕಥೆಗಳು ತಮ್ಮ ವೈಶಿಷ್ಟ್ಯದಿಂದಾಗಿ ಗಮನಾರ್ಹವಾಗಿದ್ದವು. ಒಟ್ಟಾರೆ ಗುಣಮಟ್ಟದಲ್ಲಿ ಅವು ಒಂದಕ್ಕೊಂದು ಸಮೀಪದಲ್ಲಿದ್ದದ್ದರಿಂದ ಅವುಗಳ ಶ್ರೇಣೀಕರಣವೂ ಕಷ್ಟದ ಮಾತೇ ಆಯಿತು. ಆದರೂ ಸ್ಪರ್ಧೆಯಿಂದ ಮೇಲೆ ಕೆಲವರಿಗೆ ಬಹುಮಾನವನ್ನೂ, ಮಿಕ್ಕವರ ಪ್ರಯಾಸಕ್ಕೆ ಮೆಚ್ಚುಗೆಯನ್ನೂ ಸೂಚಿಸುವ ಅನಿವಾರ್ಯ ಕೆಲಸವನ್ನು ತೀರ್ಪುಗಾರರು ಮಾಡಬೇಕಾಗುತ್ತದೆ. ಆ ಕಷ್ಟದ ಕೆಲಸವನ್ನು ನಾನು ಖುಷಿಯಿಂದಲೇ ಮಾಡಿದ್ದೇನೆ.
-ಎಂ. ಎಸ್. ಶ್ರೀರಾಮ್

Share
Subscribe to our emails
Subscribe to our mailing list for insider news, product launches, and more.