Ranjani Raghavan
ಕತೆ ಡಬ್ಬಿ
ಕತೆ ಡಬ್ಬಿ
Publisher - ಬಹುರೂಪಿ
- Free Shipping Above ₹300
- Cash on Delivery (COD) Available
Pages -
Type -
Couldn't load pickup availability
ರಂಜನಿ ರಾಘವನ್ ಬರೆಯುವ ಕತೆಗಳಲ್ಲ ನನ್ನನ್ನು ಥಟ್ಟನೆ ಆಕಷಿ ದು ಅವರು. ಕತೆ ಹೇಳುವ ಶೈಲಿ, ಕತೆಯನ್ನು ಅವರು ಅತ್ಯುತ್ತಾಹದಿಂದ ಹೇಳುತ್ತಾ ಹೋಗುತ್ತಾರೆ. ಆ ಕತೆಗೆ ಬೇಕಾದ ಪರಿಸರವನ್ನು ಕಟ್ಟಿಕೊಡುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅವರ ಕತೆಗಳಿಗೆ ಸುಸ್ತಾಗುವುದಿಲ್ಲ. ಓದುಗನನ್ನೂ ಅವು ದಣಿಸುವುದಿಲ್ಲ. ಅವರು ಈಗ ಬರೆಯುತ್ತಿರುವ ಕಟ್ಟದ ಕತೆಗಳಿಂದ ಹುಟ್ಟದ ಕತೆಗಳತ್ತ ಹೊರಳಿಕೊಂಡರೆ ಮತ್ತಷ್ಟು ಸಮೃದ್ಧವಾದ ಕತೆಗಳನ್ನು ಅವರಿಂದ ನಿರೀಕ್ಷೆ ಮಾಡಬಹುದು ಎಂಬ ಬಗ್ಗೆ ನನಗೆ ಯಾವ ಅನುಮಾನವೂ ಇಲ್ಲ.
-ಜೋಗಿ
Share

ಕತೆ ಡಬ್ಬಿ
good one
ಕತೆ ಡಬ್ಬಿ
ಕತೆ ಡಬ್ಬಿ
ಕತೆ ಡಬ್ಬಿ
Subscribe to our emails
Subscribe to our mailing list for insider news, product launches, and more.