S. Chandrashekar, B. Surendra Rao
ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆಯ ಕೆಲವು ನೆಲೆಗಳು
ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆಯ ಕೆಲವು ನೆಲೆಗಳು
Publisher -
- Free Shipping
- Cash on Delivery (COD) Available
Pages -
Type -
Couldn't load pickup availability
ಈ ಸಂಪುಟವು ಕರ್ನಾಟಕದ ಪ್ರಾಗೈತಿಹಾಸಿಕ ಕಾಲದ ಜನಜೀವನ ಸಾಮಾಜಿಕ ವ್ಯವಸ್ಥೆ, ಕರ್ನಾಟಕದ ಭೌಗೋಳಿಕ ಪರಿಸರ ಮತ್ತು ಸಂಪನ್ಮೂಲಗಳು, ಮೌರ್ಯ ಮತ್ತು ಶಾತವಾಹನರ ಯುಗದ ರಾಜ್ಯಾಡಳಿತ, ಜನಜೀವನ, ಆರ್ಥಿಕತೆ, ಸಾಗರೋತ್ತರ ಸಂಬಂಧಗಳು, ವಿವಿಧ ಧರ್ಮಗಳ ಸಂಬಂಧ, ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗಳನ್ನು ರಾಜಕೀಯ ಶಕ್ತಿಗಳು ಬಳಸಿಕೊಂಡ ರೀತಿ, ಸಮಾಜದ ಶ್ರೇಣೀಕರಣ ಮತ್ತು ಆರ್ಥಿಕತೆಯಲ್ಲಿ ಅದರ ಸಂಬಂಧ, ನಗರೀಕರಣದ ಅನುಭವ ಮತ್ತು ಬೆಳವಣಿಗೆ, ಭೂನಿಯಂತ್ರಣ, ಕೃಷಿ, ಉತ್ಪಾದನೆ, ಭೂಮಾಲೀಕತ್ವದ ಸೃಷ್ಟಿ ಮತ್ತು ಬೆಳವಣಿಗೆ, ದೇಶದ ಆರ್ಥಿಕತೆ ಮತ್ತು ಸಾಮಾಜಿಕ ನೆಲೆಗಳು ಹೀಗೆ ವಿವಿಧ ಸಾಧ್ಯತೆಗಳನ್ನು ಕುರಿತ ವಿಶ್ಲೇಷಣೆಯನ್ನು ಒಳಗೊಂಡಿದೆ.
