Aluru Venkatarayaru
ಕರ್ನಾಟಕ ಗತವೈಭವ
ಕರ್ನಾಟಕ ಗತವೈಭವ
Publisher -
- Free Shipping Above ₹250
- Cash on Delivery (COD) Available
Pages -
Type -
ಪ್ರತಿಷ್ಠಾನದ ವತಿಯಿಂದ
ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಪ್ರತಿಷ್ಠಾನ ಧಾರವಾಡ ವತಿಯಿಂದ ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಪ್ರತಿಷ್ಠಾನವು ಸ್ಥಾಪನೆಗೊಂಡಿತು. ಆಗ ಅವರ ಅಳಿಯಂದಿರಾದ ಡಾ. ವರದರಾಜ ಹುಯಿಲಗೊಳ ಈ ಪ್ರತಿಷ್ಠಾನದ ಸ್ಥಾಪಕರು. ಅಂದಿನಿಂದ ಪ್ರತಿಷ್ಠಾನವು ವೆಂಕಟರಾಯರ ವಿಚಾರಧಾರೆಗಳನ್ನು ಏಕೀಕರಣದ ವಿಚಾರಗಳನ್ನು ಪ್ರಚಾರ, ಪ್ರಸಾರ ಮಾಡುತ್ತಾ ಬಂದಿದೆ. ಇದರನ್ವಯ ನಿರಂತರವಾಗಿ ವಿಚಾರ ಸಂಕಿರಣ, ಉಪನ್ಯಾಸ ಹಾಗೂ ವೆಂಕಟರಾಯರ ಸಾಹಿತ್ಯದ ಪ್ರಕಟಣೆಗಳನ್ನು ಮಾಡುತ್ತಿದೆ. ಈಗ ಮತ್ತೆ ಕನ್ನಡಿಗರಿಗೆ ಎಕೀಕರಣದ ಅರಿವು ಮೂಡಿಸಿದ ಮಹತ್ವದ ಗ್ರಂಥ ಕರ್ನಾಟಕ ಗತವೈಭವ ಪ್ರಕಟಿಸುವ ಮೂಲಕ ಮತ್ತೊಮ್ಮೆ ಜನರ ಕೈಗೆ ಈ ಗ್ರಂಥ ಸಿಗಲಿ ಎಂಬ ಆಶಯದೊಂದಿಗೆ ಪ್ರತಿಷ್ಠಾನವು ಇದನ್ನು ಪ್ರಕಟಿಸುತ್ತಿದೆ.
-ಡಾ|| ಪ್ರಮೋದ. ಗಾಯಿ (ಅಧ್ಯಕ್ಷರು ಆಲೂರು ವೆಂಕಟರಾವ ಪ್ರತಿಷ್ಠಾನ ಧಾರವಾಡ)
Share
Subscribe to our emails
Subscribe to our mailing list for insider news, product launches, and more.