1
/
of
2
Shree Lakshmi Shreenivasan
ಕಣ್ಣು ಬೆರಗು ಬವಣೆ
ಕಣ್ಣು ಬೆರಗು ಬವಣೆ
Publisher - ಸ್ನೇಹ ಬುಕ್ ಹೌಸ್
Regular price
Rs. 110.00
Regular price
Rs. 110.00
Sale price
Rs. 110.00
Unit price
/
per
Shipping calculated at checkout.
- Free Shipping Above ₹300
- Cash on Delivery (COD) Available
Pages - 88
Type - Paperback
Couldn't load pickup availability
ಡಾ. ಶ್ರೀಲಕ್ಷ್ಮಿ ಶ್ರೀನಿವಾಸನ್ ಅವರು ಬರೆದಿರುವ ಕಣ್ಣು ಬೆರಗು ಬವಣೆ ಈ ಪುಸ್ತಕವನ್ನು ನಾನು ಪೂರ್ತಿಯಾಗಿ ಓದಿದ್ದೇನೆ, ಕಣ್ಣಿನ ಸಮಸ್ಯೆಗಳ ಅಧಿಕೃತ ವಿವರಣೆಯನ್ನು ರೋಗಿಗಳಿಗೆ ಸುಲಭವಾಗಿ ಅರ್ಥವಾಗುವ ಸರಳ ಕನ್ನಡದಲ್ಲಿ ಕೊಟ್ಟಿದ್ದಾರೆ, ಈ ಪುಸ್ತಕ ಕಣ್ಣಿನ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೂ, ಕುತೂಹಲಿಗಳಿಗೂ ಉತ್ತಮ ಆಧಾರವಾಗಲಿದೆ.
-ಡಾ. ಭುಜಂಗಶೆಟ್ಟಿ
ಸ್ಥಾಪಕರು, ನಾರಾಯಣ ನೇತ್ರಾಲಯ, ಬೆಂಗಳೂರು
ಕನ್ನಡ ಭಾಷೆಯನ್ನು ಉಳಿಸುವುದೆಂದರೆ ದೈನಂದಿನ ವ್ಯವಹಾರದಲ್ಲಿ ಅದನ್ನು ಕೇವಲ ಬಳಸಿದರಷ್ಟೇ ಸಾಲದು. ಎಲ್ಲ ಜ್ಞಾನಶಾಖೆಗಳನ್ನು ಒಳಗೊಳ್ಳುವಂತೆ ಅದನ್ನು ಸಶಕ್ತವಾಗಿ, ಸಮೃದ್ಧವಾಗಿ ಬೆಳೆಸಬೇಕು. ಅಂಥದೊಂದು ಅತ್ಯಗತ್ಯವೂ, ಸಕಾಲಿಕವೂ ಆದ ಪ್ರಯತ್ನದಲ್ಲಿ ಡಾ. ಶ್ರೀಲಕ್ಷ್ಮಿ ಶ್ರೀನಿವಾಸನ್ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಣ್ಣು-ಬೆರಗು-ಬವಣೆ' ಎಂಬ ಈ ಕೃತಿಯಲ್ಲಿ ನೇತ್ರತಜ್ಞೆಯಾದ ಅವರು ಮನುಷ್ಯನ ಕಣ್ಣಿನ ಬಗೆಗಿನ ವೈಜ್ಞಾನಿಕ ಮಾಹಿತಿಯನ್ನು ವಿವಿಧ ದೃಷ್ಟಿದೋಷ ವೈಕಲ್ಯಗಳ ವಿವರಗಳನ್ನು ಹಾಗೂ ಅವುಗಳ ನಿವಾರಣೆಯ ಚಿಕಿತ್ಸಾ ವಿಧಾನಗಳನ್ನು ಜನಸಾಮಾನ್ಯರ ಅರಿವಿಗೂ ಎಟಕುವಂತಹ ತಿಳಿಗನ್ನಡದಲ್ಲಿ ವಿವರಿಸಿದ್ದಾರೆ. ಸಾಹಿತ್ಯ ಪ್ರಿಯರೂ, ಸ್ವತಃ ಕವಿಯೂ ಆದ ಡಾ. ಶ್ರೀಲಕ್ಷ್ಮಿ ಶ್ರೀನಿವಾಸನ್ ಅವರ ಈ ಸ್ತುತ್ಯರ್ಹವೂ, ಸ್ವಾಗತಾರ್ಹವೂ ಆದ ನುಡಿ ಕೊಡುಗೆಗಾಗಿ ಅವರನ್ನು ಕನ್ನಡ ಸಾರಸ್ವತಲೋಕದ ಪರವಾಗಿ ಅಭಿನಂದಿಸುತ್ತೇನೆ.
-ಬಿ. ಆರ್. ಲಕ್ಷ್ಮಣರಾವ್

Share

D
DAMODAR NAYAK ಕಣ್ಣು ಬೆರಗು ಬವಣೆ
Subscribe to our emails
Subscribe to our mailing list for insider news, product launches, and more.