Preethi Nagraj
ಕಣ್ಣಾ ಮುಚ್ಚೇ... ಕಾಡೇ ಗೂಡೇ...
ಕಣ್ಣಾ ಮುಚ್ಚೇ... ಕಾಡೇ ಗೂಡೇ...
Publisher - ಮನೋಹರ ಗ್ರಂಥಮಾಲಾ
- Free Shipping Above ₹250
- Cash on Delivery (COD) Available
Pages - 221
Type - Paperback
ಪದ್ಮಶ್ರೀ ಡಾ. ಬಿ. ಜಯಶ್ರೀ ಈ ನಾಡು ಕಂಡ ಅಸಾಧಾರಣ ಕಲಾವಿದೆ ಆಕೆಯ ಕರೆ ಪರಂಪರಾಗತವಾಗಿ ಬಂದದ್ದು, ಅವರಿಗಿದು ಸಹಜ ಎಂದರಷ್ಟೇ ಸಾಕೆ? ಪ್ರತಿಭೆ ಪಾರಂಪರಿಕವೋ, ಅಭಿಜಾತವೋ ಯಾವುದೇ ಆದರೂ ಅದೊಂದು ಹೊಸ ದಿಕ್ಕನ್ನು ಶೋಧಿಸಬಯಸುತ್ತದೆ; ತನ್ನತನವನ್ನು ಕಂಡುಕೊಳ್ಳಲು ತುಡಿಯುತ್ತದೆ. ಆದೂ ಒಂದು ಹೆಣ್ಣು ಮಗುವಾದಾಗ ಅದಾಗಲೇ ಸ್ಥಾಪಿತ ಮೌಲ್ಯಗಳನ್ನು ಹೆಣೆದು ಹೊರಿಸಿರುವ ಸಾಮಾಜಿಕ ನಡಾವಳಿಯನ್ನು ಮೀರಿ ಅಸ್ಥಿತಿಯನ್ನು ಕಂಡುಕೊಳ್ಳುವಾಗಿನ ಅವಸ್ಥಾಂತರಗಳು, ಅಡೆತಡೆಗಳು ಸಾಧಾರಣವೂ ಅಲ್ಲ, ಸುಲಭದಲ್ಲಿ ದಾಟಿ ಕೊಳ್ಳುವಂಥವೂ ಅಲ್ಲ. ಸ್ಥಾಪಿತ ಹಿತಾಸಕ್ತಿಗಳ ಮನೋವಿನ್ಯಾಸ ಹೆಣ್ಣಿನ ಅಭಿವ್ಯಕ್ತಿಗೆ ತೊಡಕುಗಳಾಗುತ್ತವೆ ಎಂಬುದು ಅಭಿವ್ಯಕ್ತಿ ಬಿಡುಗಡೆಯ ದಾರಿ ಎಂದು ಭಾವಿಸಿರುವವರ ಅಭಿಪ್ರಾಯ, ಅಭಿವ್ಯಕ್ತಿಯೇ ಬದುಕಾದ ಹೆಣ್ಣುಮಗು ಈ ಮಾತನ್ನು ಹೇಗೆ ಅರ್ಥೈಸಿಕೊಳ್ಳಬೇಕೆಂಬುದು ಜಿಜ್ಞಾಸ
- ವಿಜಯಾ
Share
Subscribe to our emails
Subscribe to our mailing list for insider news, product launches, and more.