1
/
of
1
Dr. D. N. Shankara Batt
ಕನ್ನಡನುಡಿಯ ಹಿನ್ನಡವಳಿ
ಕನ್ನಡನುಡಿಯ ಹಿನ್ನಡವಳಿ
Publisher - ಡಿ. ಎನ್. ಶಂಕರ ಬಟ್
Regular price
Rs. 50.00
Regular price
Rs. 50.00
Sale price
Rs. 50.00
Unit price
/
per
Shipping calculated at checkout.
- Free Shipping Above ₹250
- Cash on Delivery (COD) Available
Pages -
Type -
Couldn't load pickup availability
ಎಲ್ಲಾ ದ್ರಾವಿಡ ನುಡಿಗಳಿಗೂ ಮೊದಲಿಗಿದ್ದ ಆದಿ ದ್ರಾವಿಡವೆಂಬ ಕಲ್ಪಿತ ನುಡಿಯಿಂದ ಕನ್ನಡ ಹೇಗೆ ಬೆಳೆದುಬಂದಿದೆ ಎಂಬುದನ್ನು ಚುಟುಕಾಗಿ ತಿಳಿಸುವ ಹೊತ್ತಗೆ ಕನ್ನಡನುಡಿಯ ಹಿನ್ನಡವಳಿ - ಇದು ಕನ್ನಡ ನುಡಿಯ ಸಂಕ್ಷಿಪ್ತ ಚರಿತ್ರೆಯನ್ನು ನಾಡೋಜ, ಹಿರಿಯ ನುಡಿಯರಿಗ ಡಾ.ಡಿ.ಎನ್.ಶಂಕರ ಭಟ್ ಅವರು ಬರೆದಿದ್ದಾರೆ. ಆದಿ ದ್ರಾವಿಡದಿಂದ ಕನ್ನಡ ಕವಲು ಒಡೆದು ಬೇರಾದ ಬಗ್ಗೆ ತಿಳಿಯುವ ಆಸಕ್ತಿಯುಳ್ಳವರಿಗೆ ಈ ಪುಸ್ತಕ ನೆರವಾಗುವುದು.
Share
![ಕನ್ನಡನುಡಿಯ ಹಿನ್ನಡವಳಿ](http://harivubooks.com/cdn/shop/products/IMG_3834.jpg?v=1636357616&width=1445)
Subscribe to our emails
Subscribe to our mailing list for insider news, product launches, and more.