Dr. D. N. Shankara Batt
ಕನ್ನಡ ಬರಹದ ಸೊಲ್ಲರಿಮೆ - ೭
ಕನ್ನಡ ಬರಹದ ಸೊಲ್ಲರಿಮೆ - ೭
Publisher - ಡಿ. ಎನ್. ಶಂಕರ ಬಟ್
- Free Shipping Above ₹250
- Cash on Delivery (COD) Available
Pages -
Type -
ಕನ್ನಡಕ್ಕೆ ಕನ್ನಡದ್ದೇ ಆದ ಒಂದು ವ್ಯಾಕರಣವನ್ನು ಒದಗಿಸಿಕೊಡುವ ಡಿ.ಎನ್.ಶಂಕರ ಬಟ್ ಅವರ ಪ್ರಯತ್ನದಲ್ಲಿ ಇದು ಏಳನೆಯ ಮತ್ತು ಕೊನೆಯ ತುಂಡು. ಇದರಲ್ಲಿ ಅಲ್ಲಗಳೆತದ ಸೊಲ್ಲುಗಳು, ಕೇಳ್ವಿಸೊಲ್ಲುಗಳು, ಸೆಲವುಸೊಲ್ಲುಗಳು ಮತ್ತು ಬೆರಗುಸೊಲ್ಲುಗಳು ಎಂಬುದಾಗಿ ನಾಲ್ಕು ಪಸುಗೆಗಳಿವೆ.
ನೂರಾರು ನುಡಿಗಳಲ್ಲಿ ಸೊಲ್ಲುಗಳನ್ನು ಹೇಗೆ ಕಟ್ಟಲಾಗುತ್ತದೆ ಎಂಬುದನ್ನು ಅವುಗಳ ವ್ಯಾಕರಣದಿಂದ ತಿಳಿದುಕೊಂಡು, ಕನ್ನಡದಲ್ಲಿ ಸೊಲ್ಲುಗಳನ್ನು ಕಟ್ಟುವ ಬಗೆಯನ್ನು ಈ ಪುಸ್ತಕದ ವಿಭಾಗಗಳಲ್ಲಿ ತಿಳಿಸುವ ಪ್ರಯತ್ನವನ್ನು ಮಾಡಲಾಗಿದೆ.
Share
ನುಡಿಬಗೆಯರಿಮೆ (typology) ಗಮನದಲ್ಲಿಟ್ಟಿಕೊಂಡು ಬರೆದಿರುವ ಕನ್ನಡ ಬರಹದ ಸೊಲ್ಲರಿಮೆ ೧-೭ ಕಂತುಗಳು ಕನ್ನಡದ್ದೇ ಸೊಲ್ಲರಿಮೆ (ವ್ಯಾಕರಣ) ಆಳವಾಗಿ ತಿಳಿಸುತ್ತದೆ. ಸೊಲ್ಲರಿಮೆ ಯಾಕೆ ಬೇಕು ಅದರಿಂದಾಗುವ ಒಳಿತುಗಳು ಅರಿತ ಮೇಲೆ, ಕನ್ನಡ ಬರವಣಿಗೆ ಗಮನದಲ್ಲಿಟ್ಟಿಕೊಂಡು ಬರೆದಿರುವ ಕನ್ನಡ ಬರಹದ ಸೊಲ್ಲರಿಮೆ ೧-೭ ಕನ್ನಡಕ್ಕೆ ತುಂಬಾ ಬೇಕಾಗುತ್ತದೆ.
Subscribe to our emails
Subscribe to our mailing list for insider news, product launches, and more.