1
/
of
1
Dr. B. A. Vivek Rai
ಕಲಿತದ್ದು ಕಲಿಸಿದ್ದು
ಕಲಿತದ್ದು ಕಲಿಸಿದ್ದು
Publisher - ಸಾವಣ್ಣ ಪ್ರಕಾಶನ
Regular price
Rs. 150.00
Regular price
Rs. 150.00
Sale price
Rs. 150.00
Unit price
/
per
Shipping calculated at checkout.
- Free Shipping Above ₹300
- Cash on Delivery (COD) Available
Pages -
Type -
Couldn't load pickup availability
ಪ್ರೊ ಬಿ ಎ ವಿವೇಕ ರೈ ಅವರ ಬದುಕಿನ ಪಯಣದಲ್ಲಿ ನಾನೂ ಸಹಯಾತ್ರಿ ಎನ್ನುವುದು ನನಗೆ ಹೆಮ್ಮೆಯ ಸಂಗತಿ. ಅವರು ಬದುಕಿದ ರೀತಿಯ ಒಂದಿಷ್ಟು ಮುಖಗಳನ್ನಾದರೂ ನಾನು ಹತ್ತಿರದಿಂದ ಕಂಡಿದ್ದೇನೆ. ನನ್ನ ಮನದ 'ಗಿಳಿಸೂವೆ'ಗೆ ಕಂಡಿದ್ದಕ್ಕಿಂತ ವಿಶೇಷವಾದ, ಅಪರೂಪದ ಲೋಕ ಈ ಕೃತಿಯಲ್ಲಿದೆ.
ನಾಲ್ಕು ಗೋಡೆಗಳ ಒಳಗೂ ಅದರಾಚೆಗೂ ವಿವೇಕ ರೈ ಕಲಿತಿದ್ದಾರೆ ಹಾಗೂ ಕಲಿಸಿದ್ದಾರೆ. ನಿರಂತರ ಕಲಿಯುವಿಕೆಗೆ ರೈ ಅವರು ಒಂದು ಶ್ರೇಷ್ಠ ಮಾದರಿ. ಈ ಕೃತಿ ನಮ್ಮ ಬದುಕಿನ ಬಾಗಿಲನ್ನೂ ತೆರೆಯುತ್ತದೆ ಎನ್ನುವ ನಂಬಿಕೆ ನನ್ನದು.
ಜಿ ಎನ್ ಮೋಹನ್
ನಾಲ್ಕು ಗೋಡೆಗಳ ಒಳಗೂ ಅದರಾಚೆಗೂ ವಿವೇಕ ರೈ ಕಲಿತಿದ್ದಾರೆ ಹಾಗೂ ಕಲಿಸಿದ್ದಾರೆ. ನಿರಂತರ ಕಲಿಯುವಿಕೆಗೆ ರೈ ಅವರು ಒಂದು ಶ್ರೇಷ್ಠ ಮಾದರಿ. ಈ ಕೃತಿ ನಮ್ಮ ಬದುಕಿನ ಬಾಗಿಲನ್ನೂ ತೆರೆಯುತ್ತದೆ ಎನ್ನುವ ನಂಬಿಕೆ ನನ್ನದು.
ಜಿ ಎನ್ ಮೋಹನ್
Share

Subscribe to our emails
Subscribe to our mailing list for insider news, product launches, and more.