Dr. P. R. Vishwanath
ಖಗೋಳ ವಿಜ್ಞಾನದ ಕಥೆ
ಖಗೋಳ ವಿಜ್ಞಾನದ ಕಥೆ
Publisher -
- Free Shipping Above ₹250
- Cash on Delivery (COD) Available
Pages -
Type -
ಖಗೋಳ ವಿಜ್ಞಾನದ ಕಥೆ
ಎಲ್ಲ ಪಕ್ಷತ್ರಗಳ ಚಲನೆಗಳಿಗೂ ನಮೂನೆಗಳುಂಟೇ ? ಗ್ರಹಗಳು ಅಲ್ಲಿ ಇಲ್ಲಿ ಏಕೆ ಓಡಾಡುತ್ತವೆ?
ಭೂಮಿ ಬೆಂಡಿಗಂತೆ ಗುಂಡಗಿದ್ದರೂ ಚಪ್ಪಟೆಯಾಗಿ ಏಕೆ ಕಾಣಿಸುತ್ತದೆ : ಸೂರ್ಯನಿಂದ ಬೆಳಕು ಹೊರಬರುವಂತೆ ಗುರುತ್ವಾಕರ್ಷಣೆಯ ಹೊರಬರುತ್ತದೆಯೇ?
ಸ್ಥಾನಪಲ್ಲಟವೆಂದರೇನು ಮತ್ತು ಅದರಿಂದ ಆಕಾಶಕಾಯಗಳ ದೂರಗಳನ್ನು ಹೇಗೆ ಅಳಿಯಬಹುದು ?
ಖಗೋಳಶಾಸ್ತ್ರದ ಬಗ್ಗೆ ನಮಗೆ ಈಗ ಇರುವ ತಿಳುವಳಿಕೆ ರಾತ್ರೋರಾತ್ರಿಯೇನೂ ಬರಲಿಲ್ಲ. ಸಾವಿರಾರು ವರ್ಷಗಳ ಅಧ್ಯಯನಗಳಿಂದ ಹುಟ್ಟಿರುವ ಜ್ಞಾನವಿರು ಖಗೋಳ ವಿಜ್ಞಾನದ ಚರಿತ್ರೆ ಮಾನವಜಾತಿಯ, ಚರಿತ್ರೆಯಷ್ಟೇ ವಿಸ್ತಾರವಾಗಿದೆ. ಆದ್ದರಿಂದಲೇ ವಿಶ್ವಾಸದಷ್ಟೇ ಸ್ವಾರಸ್ಯಕರ ಮತ್ತು ಜಟಿಲ ಈ ಚರಿತ್ರ.
ಚಿತ್ರಗಳನ್ನೊಳಗೊಂಡ ಈ ಪುಸ್ತಕ ಖಗೋಳ ವಿಜ್ಞಾನದ ವಿವರಣೆಯಲ್ಲಿ, ಇದು ಅದರ ಹುಟ್ಟು ಮತ್ತು ಬೆಳವಣಿಗೆಗಳನ್ನು ಕಥೆಯ ರೂಪದಲ್ಲಿ ಹೇಳುವ ಪ್ರಯತ್ನ ಮಾತ್ರ.
Share
Subscribe to our emails
Subscribe to our mailing list for insider news, product launches, and more.