V. Gopakumar
ಕಗ್ಗಕ್ಕೊಂದು ನ್ಯಾನೋ ಕತೆ
ಕಗ್ಗಕ್ಕೊಂದು ನ್ಯಾನೋ ಕತೆ
Publisher - ವೀರಲೋಕ ಬುಕ್ಸ್
- Free Shipping Above ₹300
- Cash on Delivery (COD) Available
Pages - 120
Type - Paperback
Couldn't load pickup availability
ಡಿ.ವಿ.ಜಿಯವರ 'ಮಂಕುತಿಮ್ಮನ ಕಗ್ಗ' ಕನ್ನಡ ಸಾಹಿತ್ಯ ಲೋಕದ ಮೇರು ಕೃತಿ. ಪ್ರತಿಯೊಂದು ಪದ್ಯವೂ ವೇದಾಂತದ ಸಾರವನ್ನು ಹೊಂದಿದೆ. ಕಗ್ಗದ ಒಳಾರ್ಥವನ್ನು ತಾತ್ಪರ್ಯವಿಲ್ಲದೆ ಅರ್ಥಮಾಡಿಕೊಳ್ಳುವುದು ಕಷ್ಟ. ಕಗ್ಗವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಶ್ರೀ ಗೋಪಕುಮಾರ್ ಅವರು ಈ ವಿನೂತನ ಪ್ರಯತ್ನವನ್ನು ಮಾಡಿದ್ದಾರೆ. ಪ್ರತಿಯೊಂದು ಪದ್ಯದ ಸಾರವನ್ನು ನ್ಯಾನೊ ಕಥೆಯ ಮೂಲಕ ಅಭಿವ್ಯಕ್ತಪಡಿಸಿದ್ದಾರೆ. ಕಗ್ಗದಂತಹ ಕೃತಿಯನ್ನು ಜನಸಾಮಾನ್ಯರಿಗೆ ಹತ್ತಿರ ತರುವ ಉದ್ದೇಶವಿದು. ಡಿ.ವಿ.ಜಿಯವರ ತತ್ವ ಚಿಂತನೆ ಮತ್ತು ಸಿದ್ಧಾಂತಗಳನ್ನು ಲೇಖಕರು ಚೆನ್ನಾಗಿ ಅರ್ಥೈಸಿಕೊಂಡು ತಮ್ಮ ಅನುಭವಗಳನ್ನು ಅದಕ್ಕೆ ಒರೆ ಹಚ್ಚಿ ಮನಸ್ಸಿಗೆ ನಾಟುವಂತೆ ಇಲ್ಲಿನ ನ್ಯಾನೋ ಕಥೆಗಳನ್ನು ರಚಿಸಿದ್ದಾರೆ.
-ವಸಂತ
(ವಿ. ಗೋಪಕುಮಾರ್ ಸಹೋದರಿ)
Share


Subscribe to our emails
Subscribe to our mailing list for insider news, product launches, and more.