Vikrama. B. K.
ಕಾಣುವಂತೆ ಕಾಣದಂತೆ
ಕಾಣುವಂತೆ ಕಾಣದಂತೆ
Publisher -
- Free Shipping Above ₹250
- Cash on Delivery (COD) Available
Pages - 110
Type - Paperback
'ಕಾಣುವಂತೆ ಕಾಣದಂತೆ' ಕನ್ನಡ ಸಾಹಿತ್ಯದಲ್ಲಿ ತುಂಬಾ ಅಪರೂಪದ ಪ್ರಯತ್ನ. ಎಲ್‌ಜಿಬಿಟಿ ಸಮುದಾಯದ ಬಗೆಗಿನ ಬೇರೆ ಬೇರೆ ಕತೆಗಳು, ಕವನಗಳು ಒಟ್ಟಿಗೆ ಓದುಗರಿಗೆ ಸಿಗುತ್ತಿರುವುದು ನನಗೆ ಗೊತ್ತಿರುವಂತೆ ಕನ್ನಡದಲ್ಲಿ ಇದೇ ಮೊದಲು. ಕಾಣುವಂತೆ ಕಾಣದಂತೆ ಓದುವ ನಿಮ್ಮ ಮನ ತುಂಬಲಿ.
-ವಸುಧೇಂದ್ರ
Share
"ಕಾಣುವಂತೆ ಕಾಣದಂತೆ" ಇದೊಂದು ವಿಶೇಷ ಮತ್ತು ವಿಭಿನ್ನ ರೀತಿಯ ಪುಸ್ತಕವಾಗಿದೆ. ಕತೆ ಮತ್ತು ಕವನಗಳೆರಡನ್ನೂ ಒಂದೇ ಪುಸ್ತಕದಲ್ಲಿ ಓದಬಹುದು. ಇದು ಲೈಂಗಿಕ ಅಲ್ಪ ಸಂಖ್ಯಾತರನ್ನು ಕುರಿತ ಕತೆಗಳಾಗಿವೆ. ಇಂಥಹದೊಂದು ಪುಸ್ತಕಗಳ ಮೂಲಕ ಅವರಿಗೂ ಸಮಾನ ಹಕ್ಕು ಸಿಗುವ ಈ ಪ್ರಯತ್ನ ತುಂಬಾ ಸಂತೋಷತರಿಸುತ್ತದೆ. ಇಂತಹ ಯಾವುದೇ ಪುಸ್ತಕವನ್ನು ಈ ಮೊದಲು ನಾನು ಓದಿಲ್ಲ ಇದೇ ಮೊದಲು . ಈ ಪುಸ್ತಕದಲ್ಲಿ ಡಾ. ಮಾತಾ ಬಿ ಮಂಜಮ್ಮ ಅವರು ಬರೆದಂತಹ ಬರಹ ' ಸಮಾನತೆಯ ಸೀಮಂತ ' ತುಂಬಾ ಚೆನ್ನಾಗಿದೆ. ಬಹಳ ಅದ್ಭುತವಾದ ಕವನ ಸಂಕಲನಗಳನ್ನು ಕೂಡ ಓದಬಹುದು. ವಿಭಿನ್ನ ರೀತಿಯ ಕತೆಗಳನ್ನಾ ಕೂಡ ಓದಬಹುದು. ನನಗಂತೂ ಈ " ಕಾಣುವಂತೆ ಕಾಣದಂತೆ " ತುಂಬಾ ಇಷ್ಟವಾಯಿತು. ಇಂತದೊಂದು ರೀತಿಯ ಕತೆಗಳನ್ನಾ ಹಾಗೂ ಕವನಗಳನ್ನಾ ಬರೆದಂತಹ ಎಲ್ಲಾ ಬರಹಗಾರರಿಗೂ ಅಭಿನಂದನೆಗಳು ಹಾಗೂ ಇಂತಹ ಹೊಸ ಪ್ರಯತ್ನ ಮಾಡಿದಂತ ವಿಕ್ರಮ್ ಸರ್ ನಿಮಗೂ ಅಭಿನಂದನೆಗಳು.
Subscribe to our emails
Subscribe to our mailing list for insider news, product launches, and more.