Meghana Kanetkar
ಕಾಡುವ ಹುಡುಗ
ಕಾಡುವ ಹುಡುಗ
Publisher -
Regular price
Rs. 110.00
Regular price
Rs. 110.00
Sale price
Rs. 110.00
Unit price
/
per
- Free Shipping Above ₹250
- Cash on Delivery (COD) Available
Pages - 68
Type - Paperback
ಕುಮಾರಿ. ಮೇಘನಾ ನನ್ನ ಹಿರಿಯ ಮುದ್ದಿನ ಮಗಳು. ಇವಳು ಮಗುವಿದ್ದಾಗಿನಿಂದಲೂ ಬಹಳ ಕುತೂಹಲ ಸ್ವಭಾವದವಳು. ಯಾವ ವಿಷಯವೇ ಇರಲಿ ಸುಲಭವಾಗಿ ಒಪ್ಪಿಕೊಳ್ಳುವ ಜಾಯಮಾನ ಅವಳದ್ದಾಗಿರಲಿಲ್ಲ. ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಪ್ರತಿವರ್ಷವೂ ಆಟ-ಪಾಠ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ, ಒಂದಿಲ್ಲೊಂದು ಪಾರಿತೋಷಕ ಯಾ ಪ್ರಶಸ್ತಿಯನ್ನು ಬಾಚಿಕೊಳ್ಳುತ್ತಿದ್ದಳು. ಅದನ್ನು ಕಂಡಾಗ ನಮಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ.
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ನಾಣ್ಣುಡಿಯಂತೆ ಮಾಧ್ಯಮಿಕ ಶಿಕ್ಷಣ ಮತ್ತು ಕಾಲೇಜು ಶಿಕ್ಷಣಕ್ಕೆ ಬಂದಾಗ, ಅವಳಲಿ ಸಾಹಿತ್ಯಾಸಕ್ತಿ ಬೆಳೆಯಲು ಪ್ರಾರಂಭವಾಯಿತು. ಆ ಸಮಯದಲ್ಲಿ ಅವಳು, ಹಲವಾರು ಚುಟುಕು ಕವನಗಳನ್ನು ಹಾಗೂ ಸಣ್ಣ ಕಥೆಗಳನ್ನು ಬರೆಯಲು ಪ್ರಾರಂಭಿಸಿದ್ದಳು. ಕಾರಣಾಂತರಗಳಿಂದ ಇತ್ತೀಚಿನ ಕೆಲವು ವರ್ಷ ಗಳಿಂದ ನಿಂತು ಹೋಗಿದ್ದ ಅವಳ ಬರವಣಿಗೆ ಈಗ ಕಾಡುವ ಹುಡುಗ ಎಂಬ ಕಲ್ಪನೆಯ ಪ್ರತಿರೂಪದ ಬರಹವು ಕವನದ ರೂಪದಲ್ಲಿ ಪ್ರತಿಲಿಪಿ ತಂತ್ರಾಂಶದಲ್ಲಿ ಕಂಡು, ನನ್ನ ಕಣ್ಣನ್ನು ನಾನೇ ನಂಬಲು ಆಗಲಿಲ್ಲ. ಹದಿಹರೆಯದ ಹುಡುಗ-ಹುಡುಗಿಯರಲ್ಲಿ ಸಾಮಾನ್ಯವಾಗಿ ಕಾಣುವ ಎಲ್ಲ ಲಕ್ಷಣಗಳು ಮನಸ್ಸಿಗೆ ಮುದ ನೀಡುವಂತೆ ಅಚ್ಚುಕಟ್ಟಾಗಿ ಮೂಡಿಬಂದಿದೆ. ಕುಮಾರಿ ಮೇಘನಾ ನನ್ನ ಮಗಳೆಂಬ ಹೆಮ್ಮೆ ಒಂದೆಡೆಯಾದರೆ, ಅವಳ ಈ ಪ್ರಬುದ್ಧವಾದ ಬರವಣಿಗೆಯ ಶೈಲಿ ಕಂಡು ನಾನು ಬೆರಗಾದೆ. ಭಗವಂತನ ಆಶೀರ್ವಾದ ಸದಾ ಇವಳ ಮೇಲೆ ಇರಲೆಂದು ಹಾರೈಸುವ,
ಪ್ರೀತಿಯ ತಂದೆ
ಚಿದಂಬರ ಶಂ ಕಾನೇಟ್ಕರ್

Share
Subscribe to our emails
Subscribe to our mailing list for insider news, product launches, and more.