1
/
of
2
Swamy Ponnachi
ಕಾಡು ಹುಡುಗನ ಹಾಡು ಪಾಡು
ಕಾಡು ಹುಡುಗನ ಹಾಡು ಪಾಡು
Publisher -
Regular price
Rs. 150.00
Regular price
Rs. 150.00
Sale price
Rs. 150.00
Unit price
/
per
Shipping calculated at checkout.
- Free Shipping Above ₹350
- Cash on Delivery (COD) Available
Pages - 108
Type - Paperback
Couldn't load pickup availability
ಕತೆಗಳಲ್ಲೂ ಜವಾರಿ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ಳುವ ಸ್ವಾಮಿ ಲೇಖನಗಳಲ್ಲೂ ಗ್ರಾಮ್ಯಸ್ತರದ ಸಂಗತಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದಕ್ಕಿಂತ ಭಿನ್ನವಾಗಿ ಬರೆಯುವುದು ಬೇಡವೆನಿಸಿರಬಹುದು. ಸಕ್ಕರೆ ಕಾಫಿಯನ್ನು ಕುಡಿಯುತ್ತಿದ್ದೇವೆಂದು ಚೋಳುತ್ತಿದ್ದವರೆಲ್ಲ ಬೆಲ್ಲದ ಕಾಫಿಗೆ ವಾಲುತ್ತಿರುವಂತೆ ಇವರ ಲೇಖನಗಳು ನಾಟಿ ಫಸಲನ್ನೇ ನೀಡುತ್ತಿರುವುದು ಹೆಮ್ಮೆಯ ಸಂಗತಿ.
- ಜಿ. ಡಿ. ಮಹದೇವು ಗಟ್ಟಿಗುಂದ, ರೈತಸಾಹಿತಿ
ಬಿಳಿಗಿರಿರಂಗನ ಬೆಟ್ಟದ ಸಾಲಿನಲ್ಲಿ ಹೊನ್ನಮೇಟಿ ಎಸ್ಟೇಟ್ ಸ್ಥಾಪಿಸಿ ದೊರೆಯಂತೆ ಮೆರೆದಿದ್ದ ಆರ್. ಸಿ. ಮಾರೀಸ್ ಬಗ್ಗೆ ಅಧ್ಯಯನ ಮಾಡುತ್ತಿರುವ ಸ್ವಾಮಿಯವರು, ಈ ಸಂಕಲನದಲ್ಲಿ ಮಾರೀಸ್ ಕುರಿತು ಒಂದು ಮನೋಜ್ಞ ಲೇಖನ ಬರೆದಿದ್ದಾರೆ. ಇದರ ಕುರಿತಂತೆ ಕುತೂಹಲಗೊಂಡು ಅನೇಕರನ್ನು ಭೇಟಿ ಮಾಡಿದ್ದ ಸ್ವಾಮಿಯವರಿಗೆ ನನ್ನಲ್ಲಿದ್ದ ಆರ್. ಸಿ. ಮಾರೀಸ್ ಅವರ ಟಿಪ್ಪಣಿ ನೀಡಿದ್ದೇನೆ. ಇಂತಹವೇ ಉತ್ತಮ ಲೇಖನಗಳು ಈ ಸಂಕಲನದಲ್ಲಿವೆ.
- ಜನಾರ್ದನ್, ಸರ್ಕಲ್ ಇನ್ಸ್‌ಪೆಕ್ಟರ್, ಬೆಂಗಳೂರು

Share

Subscribe to our emails
Subscribe to our mailing list for insider news, product launches, and more.