Skip to product information
1 of 2

Chetan Kumar Navale

ಜೀವಚೇತನ

ಜೀವಚೇತನ

Publisher -

Regular price Rs. 89.00
Regular price Rs. 89.00 Sale price Rs. 89.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 51

Type - Paperback

ಈ ಪುಸ್ತಕದ ಎಲ್ಲಾ ಪದ್ಯಗಳನ್ನು ನಾನು ಓದಿದ್ದೇನೆ. ಸಾಕಷ್ಟು ಗಟ್ಟಿಯಾದ ಪದ್ಯಗಳು. ವಯೋಸಹಜ ಪ್ರೀತಿ, ಪ್ರೇಮ, ವಿರಹಗಳು ಮಾತ್ರ ಕಾವ್ಯವಸ್ತುವಾಗದೇ ಸಂಬಂಧಗಳು, ಮಾನವೀಯತೆ, ಆಧ್ಯಾತ್ಮ ಮುಂತಾದ ಅನೇಕ ಮೌಲ್ಯಗಳು ಇಲ್ಲಿ ಕಂಡುಬಂದಿವೆ. ಈ ಜೀವಚೇತನ ಸಂಕಲನ ಮನೆ-ಮನಗಳನ್ನು ತಲುಪಲಿ ಎಂದು ಶುಭಕೋರುತ್ತಾ, ಚೇತನ್ ಅವರ ಭವಿಷ್ಯ ಉಜ್ವಲವಾಗಲೆಂದು ಹಾರೈಸುತ್ತೇನೆ.

ಡಾ. ವಿ. ನಾಗೇಂದ್ರ ಪ್ರಸಾದ್

ನಟ, ಸಂಗೀತ ಸಂಯೋಜಕ, ಚಿತ್ರ ನಿರ್ದೇಶಕ, ಸಾಹಿತಿ, ಸಂಭಾಷಣೆಕಾರ

View full details