Prakasha Hemavati
ಜನನೀ
ಜನನೀ
Publisher -
Regular price
Rs. 300.00
Regular price
Rs. 300.00
Sale price
Rs. 300.00
Unit price
/
per
- Free Shipping Above ₹250
- Cash on Delivery (COD) Available
Pages - 240
Type - Paperback
ಜಗತ್ತಿನ ಸೃಷ್ಟಿ ಕ್ರಿಯೆಯ ನಿರಂತರ ಜಂಜಾಟದಿಂದ ಬೇಸತ್ತ ಭಗವಂತ ತನ್ನ ಕ್ರಿಯಾ ಶಕ್ತಿಯನ್ನು ಪುನರುದ್ಧೀಪನಗೊಳಿಸಲು ಸಾವಕಾಶವಾಗಿ ಮನತುಂಬಿ ಒಲವಿನಿಂದ ಇಲ್ಲಿನ ನಿಸರ್ಗವನ್ನು ಸೃಷ್ಠಿಸಿದ್ದಾನೆಂದೆನಿಸಿತು.
ಸಕಲ ಜೀವಿಗಳ ಬದುಕಿಗೆ ಆಸರೆಯಾಗಿರುವ ನಿಸರ್ಗದ ಬಗ್ಗೆ ತನ್ನ ಅಂತರಾಳದಲ್ಲಿ ಗುಪ್ತಗಾಮಿನಿಯಂತೆ ಸದಾ ಪ್ರವಹಿಸುತ್ತಾ, ನಿಸರ್ಗದೊಂದಿಗೆ ನಿರಂತರವಾಗಿ ಸ್ಪಂದಿಸುತ್ತಿರುವ ಸೂಕ್ಷ್ಮ ಎಳೆಯೊಂದು ತನ್ನಲ್ಲದೆ
-ಜನನೀ..
ಒಮ್ಮೊಮ್ಮೆ ಬಾಹ್ಯ ಪ್ರಜ್ಞೆಯ ಅರಿವಿಗೆ ಬಾರದ, ಇಲ್ಲ ಮರೆತು ಹೋದ ಅಹಿತಕರ ಘಟನೆಯಾಗಲೀ, ಮಾತುಗಳಾಗಲೀ ಸುಪ್ತ ಪ್ರಜ್ಞೆಯ ಪರಿಧಿಯಲ್ಲಿ ಸಿಲುಕಿ ಮನಸ್ಸನ್ನು ತೊಳಲಾಡಿಸುವುದು ಸಹಜ, ಈ ಅವಸ್ಥೆ ಹಿತವಾದ, ಸುಖಕರವಾದ ಸಂಗತಿಗಳಿಂದ ಮನಸ್ಸನ್ನು ಉಲ್ಲಾಸಗೊಳಿಸುವುದು ಅಷ್ಟೇ ಸಹಜ. ಇದರಿಂದಲೇ ಏಷ್ಟೋ ಸಲ ಕಾರಣವಿಲ್ಲದೆ ಖುಷಿ ಪಡುತ್ತೇವೆ.
-ಗ್ರಾಮ ದೇವತೆ
ಕನ್ನಡ ಸಾರಸ್ವತ ಲೋಕಕ್ಕೆ ಸುಮಾರು ಇನ್ನೂರಕ್ಕೂ ಹೆಚ್ಚಿನ ಪುಸ್ತಕಗಳನ್ನು ಪ್ರಕಟಿಸಿ ಸೇವೆ ಸಲ್ಲಿಸಿರುವ ಕಾಮಧೇನು ಪುಸ್ತಕ ಭವನದವರ ಈಗಿನ ಕಾಣಿಕೆ ಈ ಕಥಾಸಂಗ್ರಹ. ಇತ್ತೀಚೆಗೆ ಪ್ರಕಟಿಸಿದ ಚಾರಿತ್ರಿಕ ಕಾದಂಬರಿ ಇಮ್ಮಡಿ ಪುಲಕೇಶಿಯ ನಂತರ ಅದೇ ಲೇಖಕರ ಕಥೆಗಳನ್ನು ಈಗ ಪ್ರಕಟಿಸುತ್ತಿದ್ದಾರೆ. ಇದರಲ್ಲಿ ಪ್ರಕಾಶ ಹೇಮಾವತಿಯವರು ಕಳೆದ ಇಪ್ಪತೈದು ವರುಷಗಳಲ್ಲಿ ಬರೆದಿರುವ ಕಥೆಗಳಿವೆ. ಈ ಕಥೆಗಳಲ್ಲಿರುವ ವೈವಿಧ್ಯತೆ, ಕಥೆಗಳ ಹಿನ್ನೆಲೆ ಗಮನಾರ್ಹ. ಈ ಕಥೆಗಳು ಓದುಗರಿಗೆ ಮೆಚ್ಚಿಕೆಯಾಗುತ್ತದೆಂದು ಭಾವಿಸುತ್ತೇವೆ.
-ಕಾಮಧೇನು ಪುಸ್ತಕ ಭವನ

Share
Subscribe to our emails
Subscribe to our mailing list for insider news, product launches, and more.