Skip to product information
1 of 1

K. V. Tirumalesh

ಇಂತಪ್ಪ ಪುಟ್ಟ ಈಗೆಲ್ಲಿ ಪುಟ್ಟ? ಆದಿಕಾವ್ಯ - 8

ಇಂತಪ್ಪ ಪುಟ್ಟ ಈಗೆಲ್ಲಿ ಪುಟ್ಟ? ಆದಿಕಾವ್ಯ - 8

Publisher - ಅಭಿನವ ಪ್ರಕಾಶನ

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಅಳಿಲಿಗೆ ಗೆರೆಗಳು ಯಾಕೋ ಅಂದ್ರೆ 'ಬರೀಬೇಕಲ್ಲ ಅ ಆ ಇ ಈ ಅಷ್ಟೇ' ಅಂತಾನ್ ಪುಟ್ಟ

ಕಡಲಿಗೆ ತೆರೆಗಳು ಯಾಕೋ ಅಂದ್ರೆ 'ಎಣಿಸ್ಬೇಕಲ್ಲ ಒಂದೂ ಎರಡೂ ಅದ್ಕೇ' ಅಂತಾನ್ ಪುಟ್ಟ

ಬಾನಿಗೆ ತಾರೆಗಳು ಯಾಕೋ ಅಂದ್ರೆ ಹೇಳ್ಬೇಕಲ್ಲ 'ಅಶ್ವಿನಿ ಭರಣಿ ಅದ್ಕೇ' ಅಂತಾನ್ ಪುಟ್ಟ

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)