Skip to product information
1 of 1

Prakash Hemavathi

ಇಮ್ಮಡಿ ಪುಲಕೇಶಿ

ಇಮ್ಮಡಿ ಪುಲಕೇಶಿ

Publisher - ದಿವ್ಯ ಪ್ರಕಾಶನ

Regular price Rs. 200.00
Regular price Rs. 200.00 Sale price Rs. 200.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 183

Type - Paperback

ಚಾಲುಕ್ಯ ವಂಶದ ಪ್ರಸಿದ್ಧ ದೊರೆ. (ಕ್ರಿ.ಶ ೬೧೦-೬೪೨) ಇವನ ಕಾಲದಲ್ಲಿ ಬಾದಾಮಿ ಚಾಲುಕ್ಯರ ಸಾಮ್ರಾಜ್ಯವು ದಖನ್ ಪ್ರಸ್ಥಭೂಮಿಯ ಹೆಚ್ಚಿನ ಪ್ರದೇಶವನ್ನು ಆವರಿಸಿತು. ಬಾದಾಮಿಯ ಚಾಳುಕ್ಯರೆಂದು ಪ್ರಸಿದ್ಧರಾದ ಈ ವಂಶಜರು ಸುಮಾರು ೨೦೦ ವರ್ಷಗಳ ಕಾಲ ತಮ್ಮ ರಾಜ್ಯಭಾರವನ್ನು ಸ್ಥಾಪಿಸಿದ್ದರು. ಕ್ರಿ.ಶ.ಸು. ೫೦೦ರಲ್ಲಿ ಜಯಸಿಂಹನಿಂದ ಪ್ರಾರಂಭವಾದ ಚಾಲುಕ್ಯ ಮನೆತನದ ಆಡಳಿತವು ಕ್ರಿ.ಶ. ೭೫೭ರಲ್ಲಿ ಎರಡನೆಯ ಕೀರ್ತಿವರ್ಮನ ಕಾಲದಲ್ಲಿ ಮುಕ್ತಾಯವಾಯಿತು.

ಇದೊಂದು ಇಮ್ಮಡಿ ಪುಲಕೇಶಿ ಕುರಿತ ಐತಿಹಾಸಿಕ ಕಾದಂಬರಿ. ಇದನ್ನು ಬರೆದವರು ಪ್ರಕಾಶ್ ಹೇಮಾವತಿ.

View full details

Customer Reviews

Based on 7 reviews
100%
(7)
0%
(0)
0%
(0)
0%
(0)
0%
(0)
V
Vinay Kumar C H
ಕನ್ನಡಿಗರ ಹೆಮ್ಮೆ ಇಮ್ಮಡಿ ಪುಲಕೇಶಿ

ಕನ್ನಡಿಗರ ಹೆಮ್ಮೆ ಇಮ್ಮಡಿ ಪುಲಕೇಶಿ

N
Nandini R Ankad Ankad

It's a fantastic book ಕನ್ನಡಿಗರ ಹೆಮ್ಮೆ ಇಮ್ಮಡಿ ಪುಲಕೇಶಿ

ಪೂರ್ಣಪ್ರಜ್ಞ ಬಿ ಎಸ್

ಕನ್ನಡಿಗರು ಓದಲೇಬೇಕಾದ ಪುಸ್ತಕ

S
Saritha Gowda

ತುಂಬಾ ಒಳ್ಳೆಯ ಪುಸ್ತಕ. ಕನ್ನಡದ ಇತಿಹಾಸ ಕನ್ನಡಿಗರ paraakrama ಪೌರುಷ ಎಲ್ಲವನ್ನೂ ಹೊತ್ತಿರುವ ಈ ಪುಸ್ತಕ ನಿಜಕ್ಕೂ ಅದ್ಭುತ. ಓದುವಾಗ ಮೈ ರೋಮಾಂಚನ agiddanthu ಸುಳ್ಳಲ್ಲ. 💓💓 ondolle ಅನುಭವ 🥰

M
Muttu kumbar
Good packing

Speed delivery by ಹರಿವು ಬುಕ್ಸ್