Skip to product information
1 of 1

Translated by J. Ramalinge Gowda

ಇಕಿಗಾಯ್

ಇಕಿಗಾಯ್

Publisher - ನವಕರ್ನಾಟಕ ಪ್ರಕಾಶನ

Regular price Rs. 195.00
Regular price Rs. 195.00 Sale price Rs. 195.00
Sale Sold out
Shipping calculated at checkout.

- Free Shipping above ₹200

- Cash on Delivery (COD) Available

Pages -

Type -

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಮಾರಾಟವಾಗುವ 'ಇಕಿಗಾಯ್'ಯಿಂದ ತಿಳಿಯಿರಿ ಜಪಾನಿಯರ ದೀರ್ಘ ಮತ್ತು ಸಂತಸಮಯ ಜೀವನದ ಗುಟ್ಟು.
ಪ್ರತಿ ಮುಂಜಾನೆ ಹಾಸಿಗೆಯಿಂದ ಪುಟಿದೇಳುವಂತೆ ಮಾಡುವ ಇಕಿಗಾಯ್ ಪ್ರತಿಯೊಬ್ಬರಲ್ಲಿಯೂ ಇರುತ್ತದೆ ಎಂದು ಜಪಾನಿಯರು ನಂಬುತ್ತಾರೆ.
ಸ್ಫೂರ್ತಿದಾಯಕ ಹಾಗು ಆರಾಮದಾಯಕವಾಗಿರುವ ಈ ಮಸ್ತಕವು ನಿಮ್ಮ ವೈಯಕ್ತಿಕ ಇಕಿಗಾಯ್‌ಯನ್ನು ಕಂಡುಹಿಡಿಯಲು ಜೀವನವನ್ನೇ ಬದಲಾಯಿಸುವಂತಹ ಸಾಧನಗಳನ್ನು ನೀಡುತ್ತದೆ.
ಇಕಿಗಾಯ್‌ನಿಂದ ನಿಮ್ಮ ಪ್ರತಿದಿನಕ್ಕೂ ಅರ್ಥ ಮತ್ತು ಉಲ್ಲಾಸ ತನ್ನಿರಿ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)