Skip to product information
1 of 2

Sathisha Balegara

ಹಿಟ್ಲರ್ ಲವ್ ಪಾಲಿಟಿಕ್ಸ್

ಹಿಟ್ಲರ್ ಲವ್ ಪಾಲಿಟಿಕ್ಸ್

Publisher - ವೀರಲೋಕ ಬುಕ್ಸ್

Regular price Rs. 170.00
Regular price Rs. 170.00 Sale price Rs. 170.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 149

Type - Paperback

ಅಸಲು ಹಿಟ್ಲರ್ ಜರ್ಮನಿಯವನೇ ಅಲ್ಲ, ಹಿಟ್ಲರ್ ಹುಟ್ಟಿದ್ದು ಆಸ್ಟ್ರಿಯಾದಲ್ಲಿ! ಆದರೆ ನಂಬರ್ ಒನ್ ದೇಶವನ್ನಾಗಿ ಮಾಡಲು ಹೊರಟಿದ್ದು ಜರ್ಮನಿಯನ್ನು!! ಮಹಾಯುದ್ಧ ಮಾಡುವ ಬದಲು ದೇಶದ ಅಭಿವೃದ್ಧಿಗೆ ಆದ್ಯತೆ ನೀಡಿದ್ದರೆ ಜರ್ಮನಿ ಇವತ್ತಿಗೆ ಅಮೇರಿಕವನ್ನುಕಾಲಕೆಳಗೆ ಕೆಡವಿಕೊಂಡಿರುತ್ತಿತ್ತು.

ಹಿಟ್ಲರ್ ಒಬ್ಬ ದಾರಿ ತಪ್ಪಿದ ದೇಶ ಭಕ್ತ ನಾಜಿ ಕ್ಯಾಂಪಿನಲ್ಲಿ ಆರು ಮಿಲಿಯನ್ನಿಗೂ ಹೆಚ್ಚು ಜನರನ್ನು ಹತ್ಯೆಗೈದ ಪಾತಕಿ, ಪುರಾಣದಲ್ಲಿ ಕಂಡು ಬರುವ ರಾಕ್ಷಸರನ್ನೂ ಕ್ರೂರತನದಲ್ಲಿ ನಾಚಿಸುವ, ಮನುಷ್ಯರಲ್ಲೇ ಕಾಣಿಸಿಕೊಂಡ ನಂಬರ್ ಒನ್ ಸೈಕ್ ಅಂದರೆ ಅದು ಹಿಟ್ಲರ್. ಆತನಿಂದಾಗಿ ಯುದ್ಧದ ನೆಪದಲ್ಲಿ ಲಕ್ಷಾಂತರ ಜನರು ಸತ್ತು ಹೋದರು. ಈ ಜಗತ್ತು ಕಂಡ ಅತ್ಯಂತ ದುಷ್ಟ ಸರ್ವಾಧಿಕಾರಿಯಾಗಿದ್ದ ಹಿಟ್ಲರ್ ಕೊನೆಗೆ ಸತ್ತು ಹೋಗಿದ್ದು ಮಾತ್ರ ಆತ್ಮಹತ್ಯೆ ಮಾಡಿಕೊಂಡು!!

ಹಿಟ್ಲ‌ರ್ ನಾಯಕನಾಗಿ ಬೆಳೆದದ್ದು ಹೇಗೆ? ಸರ್ವಾಧಿಕಾರಿಯಾಗಿ ಯಶಸ್ಸು ಗಳಿಸಿದ್ದು ಹೇಗೆ? ನಾಜಿಸಂ ಎಲ್ಲಿಂದ, ಯಾವಾಗ ಪ್ರಾರಂಭವಾಯಿತು? ಹಿಟ್ಲರ್ ಬದುಕಿನಲ್ಲಿ ಬಂದು ಹೋದ ಮಹಿಳೆಯರು ಎಷ್ಟು? ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)