Anand G.
Publisher -
- Free Shipping
- Cash on Delivery (COD) Available
Pages -
Type -
Couldn't load pickup availability
ಭಾರತ ಒಂದು ಬಹು ಭಾಷಿಕ ಪ್ರಾಂತ್ಯಗಳ ಒಕ್ಕೂಟ. ಇಲ್ಲಿ ರಾಷ್ಟ್ರಭಾಷೆ ಅನ್ನುವ ಹೆಸರಿನಲ್ಲಿ ಹಿಂದಿಯನ್ನು ಎಲ್ಲ ಹಿಂದಿಯೇತರರ ಮೇಲೆ ಹೇರುವ ಕ್ರಮದಿಂದ ಆಗುತ್ತಿರುವ ತೊಂದರೆಗಳೇನು? ಅಸಲಿಗೆ ಭಾರತಕ್ಕೊಂದು ರಾಷ್ಟ್ರಭಾಷೆ ಇದೆಯೇ?ರಾಷ್ಟ್ರಭಾಷೆಯೇ ಇರದ ಭಾರತದಲ್ಲಿ ಹಿಂದಿಯನ್ನು ರಾಷ್ಟ್ರ ಭಾಷೆ ಎಂದು ಸುಳ್ಳು ಹೇಳಲು ಕಾರಣವೇನು? ಸ್ವಾತಂತ್ರ್ಯ ಬಂದ ಹೊತ್ತಿನಲ್ಲಿ ಭಾರತಕ್ಕೆ ಬೇಕಾದ ಭಾಷಾ ನೀತಿಯ ಕುರಿತು ಆದ ಚರ್ಚೆಗಳೇನು? ಈಗ ಹಿಂದಿ ಹೇರಿಕೆಯ ಸ್ವರೂಪ ಹೇಗಿದೆ? ಅದು ಹಿಂದಿಯೇತರ ಭಾಷೆಗಳ ಪಾಲಿಗೆ ಯಾವ ರೀತಿಯಲ್ಲಿ ನಿಧಾನ ವಿಷವಾಗುತ್ತಿದೆ? ಇದಕ್ಕೆ ಪರಿಹಾರವೇನು? ಬಹಳ ಅಧ್ಯಯನ ಮತ್ತು ಸಂಶೋಧನಾ ಮಾಹಿತಿಯಿಟ್ಟುಕೊಂಡು ಭಾರತದ ಭಾಷಾ ವೈವಿಧ್ಯತೆಯ ಪರ ವಾದಿಸುವ ಈ ಪುಸ್ತಕ ಪ್ರತಿಯೊಬ್ಬ ಕನ್ನಡಿಗ ಓದಬೇಕಾದದ್ದು.
