Amaresha Giniwara
Publisher -
Regular price
Rs. 80.00
Regular price
Rs. 80.00
Sale price
Rs. 80.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
'ಶಿವನಕುದುರೆ' 'ನರಿಮಳೆ' ಕತೆಗಳನ್ನು ಓದಿದೆ. ಅಮರೇಶ ಗಿಣಿವಾರ ಅವರದು, ತಾಳ್ಮೆಯಿಂದ ಕಥೆ ಹೇಳಬಲ್ಲ, ಮಾತನ್ನು ಜಾಣ್ಮೆಯಿಂದ ಬಳಸುವ, ವಿನೋದ ಪ್ರಜ್ಞೆಯಿಂದ ಲೋಕವನ್ನು ನೋಡುವ, ತಮ್ಮ ಸೀಮೆಯ ಭಾಷೆಯನ್ನು ಅದೊಂದು ಸೌಭಾಗ್ಯವೆಂಬ ಭಾವವಿಲ್ಲದೆ ಸಹಜವಾಗಿ ದುಡಿಸುವ, ಕೆಲವೇ ವಿವರಗಳಲ್ಲಿ ಪಾತ್ರಗಳನ್ನು ಕಟ್ಟುವ, ಕಠೋರವಾದ ವಾಸ್ತವವನ್ನು ಧ್ವನಿಪೂರ್ಣವಾದ ಭಾಷೆಯಲ್ಲಿ ಕಟ್ಟಿ ಕೊಡುವ, ಆದರೆ ಕಸುಬುದಾರಿಕೆಯ ಕಿಂಚಿತ್ ಕೊರತೆಯಿರುವ ಕತೆಗಾರಿಕೆ ಅನಿಸಿತು.
-ರಹಮತ್ ತರೀಕೆರೆ
'ಹಿಂಡೆಕುಳ್ಳು' ಗ್ರಾಮ ಭಾರತದ ಬಡಜನರ ಒಗೆತನದ ಕಥೆಯನ್ನು ಹೇಳುತ್ತದೆ, ಆದರೆ, ಬಡತನ ಇಲ್ಲಿ ವಸ್ತುವಲ್ಲ, ಬದಲಿಗೆ, ಗಂಡು ಹೆಣ್ಣಿನ ಸಂಬಂಧದ ಕನಸು-ಕಾತರ-ಸಂಘರ್ಷಗಳು, ಪ್ರಾದೇಶಿಕ ಭಾಷೆಯ ಚೆಲುವು, ಹೆಣ್ಣಿನ ಒಳತೋಟಿ, ಆಕೆಯ ಮನೋಕಾಮನೆಗಳು ಮತ್ತು ಭಯಾನಕ ವಾಸ್ತವವನ್ನು ಕಟ್ಟಿ ತನ್ನ ಸೀಮಿತ ವ್ಯಾಪ್ತಿಯಲ್ಲಿ ಅಚ್ಚುಕಟ್ಟಾಗಿ ನಿಭಾಯಿಸುತ್ತದೆ. ಹಿಂಡೆಕುಳ್ಳಿನ ಅರ್ಥ ಕೊಡ ಒಡೆದು ನಿರರ್ಥಕವಾಗುವುದು ಬದುಕಿನ ವ್ಯಂಗ್ಯ.
-ಕೇಶವ ಮಳಗಿ