Sumangala
Publisher - ಛಂದ ಪ್ರಕಾಶನ
Regular price
Rs. 170.00
Regular price
Rs. 170.00
Sale price
Rs. 170.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
“ಒಳಗಿನ ಬದುಕು ಕೀ ಕಳೆದುಹೋದ ಗಡಿಯಾರದಂತೆ ನಿಂತೇ ಬಿಟ್ಟದೆ. ಬೇರೆ ಕೀಯಿಂದ ಈ ಗಡಿಯಾರ ಶುರುವಾಗಲ್ಲ. ಆ ಕೀ ಸಿಗೋದಿಲ್ಲ."
"ಈ ಕ್ಷಣವೇ ಯಮರಾಯ ಬಂದು ಕರೆದ್ರೂ, ನಡಿಯಪ್ಪ ಅಂತ ಕಟ್ಟೆ ಮೇಲಿಂದ ಎದ್ದು ಹೋಗೋ ಹಂಗೆ ಇರ್ಬೇಕು."
“ಸ್ವಲ್ಪ ಹೊತ್ತಿನ ಮೊದಲಷ್ಟೇ ಅವಳ ಚರ್ಮದ ಸ್ಪರ್ಶ ನನ್ನ ಕೈಯಲ್ಲಿತ್ತು... ಅವಳ ಉಸಿರಿನ ಬಿಸಿ ನನ್ನ ಕಿವಿಗೆ ಬಡೀತಿತ್ತು... ಅಷ್ಟಾದ್ರೂ. ಅಷ್ಟೆಲ್ಲ ಹತ್ತಿರಕ್ಕೆ ಅಂಟಿಕೊಂಡಿದ್ರೂ ಹೀಗೆ ಅವಳ ಸಾವು ಅದಾಗಲೇ ಪಕ್ಕದಲ್ಲೇ ಇದೆ ಅನ್ನೋದು ಒಂದಿಷ್ಟೂ ನಂಗೆ ಗೊತಾಗ್ಲೆ ಇಲ್ಲ ನೋಡು..."
'ವಯಸ್ಸಾಯ್ತಲ್ಲವೇ' ಯಾರದು ಹೇಳ್ಳಿದ್ದು... ಹೌದೇ ಎಂದು ಹನ್ನೊಂದನೇ ಅಡ್ಡರಸ್ತೆಯೂ ತನ್ನನ್ನೇ ತಾನು ಪ್ರಶ್ನಿಸಿಕೊಂಡಿತು. ಹೌದಲ್ಲ. ನನಗೂ ವಯಸ್ಸಾಯಿತು... ನನ್ನ ಮೇಲೆ ನಡೆದು ನಡೆದು ಸವೆದ ಎಷ್ಟೆಲ್ಲ ಪಾದಗಳು, ನನ್ನನ್ನೂ ಸವೆಸಿದ ಪಾದಗಳು, ನನ್ನ ಆಚೆ ಈಚೆ ತೆರೆದುಕೊಂಡ ಬಾಗಿಲುಗಳು, ಕಿಟಕಿಗಳಿಗೂ ವಯಸ್ಸಾಗುತ್ತಿದೆ. ಇನ್ನು ಒಂದೊಂದೇ ಮನೆಯಿಂದ ದೇಹವೆನ್ನುವುದು ಯಾವ್ಯಾವ ರೂಪದಲ್ಲಿ ಹೊರಹೋಗಅದೆ ಎಂಬುದಕ್ಕೆ ನಾನು ಸಾಕ್ಷಿಯಾಗಬೇಕಿದೆಯೇನೋ ಎಂದು ಹನ್ನೊಂದನೇ ಅಡ್ಡರಸ್ತೆ ತನ್ನೊಳಗೇ ಕೇಳಿಕೊಳ್ಳುತ್ತ ಉತ್ತರದ ಹಂಗಿಲ್ಲದಂತೆ ಸುಮ್ಮನಾಯಿತು.