Nagaraja Vastare
Publisher - ಛಂದ ಪ್ರಕಾಶನ
Regular price
Rs. 150.00
Regular price
Rs. 150.00
Sale price
Rs. 150.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ನಾವು ಕಳಚಿಕೊಂಡ, ಕಳಚಿಕೊಂಡಿದ್ದೇವೆ ಎಂದುಕೊಂಡ ಸಂಬಂಧಗಳೇ ನಮ್ಮನ್ನು ನಿರಂತರವಾಗಿ ಕಾಡುತ್ತ ಹೋಗುವ ರೀತಿಯನ್ನು ನಾಗರಾಜ ಮತ್ತೆ ಮತ್ತೆ ಎಂಬಂತೆ ವಿಷಾದದಿಂದ ಗಮನಿಸುತ್ತಲೇ ಹೋಗುತ್ತಾರೆ. ಪಾತ್ರಗಳ ಹೆಸರು ಬೇರೆ, ಕಥಾ ಸಂದರ್ಭ ಬೇರೆ. ಬಾಧಿಸುತ್ತಿರುವ ಸಂಗತಿ ಮಾತ್ರ ಅದೇ. ಯಾವ ಮನುಷ್ಯ ಸಂಬಂಧವೂ ಪೂರ್ಣವಲ್ಲ, ಅಪೂರ್ಣವೂ ಅಲ್ಲ. ಶಾಶ್ವತವೂ ಅಲ್ಲ, ತಾತ್ಕಾಲಿಕವೂ ಅಲ್ಲ. ಮನುಷ್ಯ ಸಂಬಂಧಗಳಲ್ಲೇ ಅಂತರ್ಗತವಾಗಿರುವ ಈ ದುರಂತ, ನಾಗರಾಜರನ್ನು ನಿರಂತರವಾಗಿ ಕಾಡಿದೆ. ಇಂದಿನ ಕನ್ನಡ ಕಥನ ಸಂದರ್ಭದಲ್ಲಿ ಮನುಷ್ಯ ಮನುಷ್ಯರ ನಡುವಿನ ಅಂತರ್‌ಸಂಬಂಧಗಳು ಮತ್ತು ಅದರ ನೈತಿಕ ಸೂಕ್ಷ್ಮಗಳನ್ನು ಕುರಿತಂತೆ ನಾಗರಾಜರದ್ದೊಂದು ವಿಶಿಷ್ಟವಾದ ಒಂಟಿಧ್ವನಿ.
-ಕೆ ಸತ್ಯನಾರಾಯಣ
-ಕೆ ಸತ್ಯನಾರಾಯಣ
