Skip to product information
1 of 2

K. S. Narasimhaswamy

ಹಾಡು-ಹಸೆ

ಹಾಡು-ಹಸೆ

Publisher - ಅಂಕಿತ ಪುಸ್ತಕ

Regular price Rs. 95.00
Regular price Rs. 95.00 Sale price Rs. 95.00
Sale Sold out
Shipping calculated at checkout.

- Free Shipping Above ₹300

- Cash on Delivery (COD) Available

Pages - 168

Type - Paperback

'ಹಾಡು-ಹಸೆ' ಕೆ.ಎಸ್.ನ ಅವರ ಆಯ್ದ ಕವನಗಳ ಸಂಕಲನ. ೨೦೦೩ರಲ್ಲಿ - ಕೆ.ಎಸ್.ನ ನಿಧನರಾಗುವ ಮುನ್ನ - ಅವರ ಸಮ್ಮುಖದಲ್ಲೇ ಬಿಡುಗಡೆಯಾಯಿತು. ಈಗ ಕೆ.ಎಸ್ .ನ ಪ್ರತಿಷ್ಠಾನದ ಐದನೆ ಪ್ರಕಟಣೆಯಾಗಿ ಎರಡನೇ ಮುದ್ರಣ ಕಾಣುತ್ತಿದೆ. 

ಕಾವ್ಯಾಸಕ್ತರು 'ಹಾಡು-ಹಸೆ' ಕವನ ಸಂಕಲನವನ್ನು ಆದರ ದಿಂದ ಬರಮಾಡಿಕೊಳ್ಳುವರೆಂದು ಆಶಿಸುತ್ತೇನೆ.

ನಮಸ್ಕಾರ.
-ಡಾ. ಕೆ.ಎಸ್. ನರಸಿಂಹಸ್ವಾಮಿ
ಪ್ರತಿಷ್ಠಾನದ ಪರವಾಗಿ

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)