Skip to product information
1 of 1

H. Nagarajappa

ಗುಲಾಬೊ ಇಲಿಯಮ್ಮ ಮತ್ತು ಅವಳ ಬಲೂನುಗಳು

ಗುಲಾಬೊ ಇಲಿಯಮ್ಮ ಮತ್ತು ಅವಳ ಬಲೂನುಗಳು

Publisher - ನ್ಯಾಶನಲ್ ಬುಕ್ ಟ್ರಸ್ಟ್

Regular price Rs. 45.00
Regular price Rs. 45.00 Sale price Rs. 45.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 24

Type - Paperback

ಇದೊಂದು ಅಮೆರಿಕಾದ ಅಶ್ವೇತ ಸೋಲೋಮನ್ ನಾರ್ಥಪ್‌ನ ಎದೆ ನಡುಗಿಸುವಂಥ ನೆನಪಿನ ಮಾಲೆ, ಸೋಲೋಮನ್ ವಾಶಿಂಗ್ಟನ್‌ನಲ್ಲಿ ವಾಸಿಸುತ್ತಿದ್ದ ಒಬ್ಬ ಸ್ವತಂತ್ರ ನಾಗರಿಕರಾಗಿದ್ದರು. ಸುಮಾರು 175 ವರ್ಷಗಳ ಹಿಂದೆ ಅವರನ್ನು ಅಪಹರಿಸಿ, ದಾಸ-ಪದ್ಧತಿಯುಳ್ಳ ದಕ್ಷಿಣ ಪ್ರದೇಶಕ್ಕೆ ಮಾರಲಾಗಿತ್ತು. ಹನ್ನೆರಡುವರ್ಷಗಳವರೆಗೆ ತಮ್ಮ ಮನೆ-ಪರಿವಾರದಿಂದ ಬಹು ದೂರದಲ್ಲಿ ಗುಲಾಮರಾಗಿದ್ದ ಅವರು ಭಯಾನಕ ಶಾರೀರಿಕ ಮತ್ತು ಮಾನಸಿಕ ಯಾತನೆಗಳನ್ನು ಅನುಭಿವಿಸದರು. ಈ ಹೀನ ಪದ್ಧತಿಯ ಅತ್ಯಂತ ದಾರುಣ ನೋವನ್ನು ಆಫ್ರಿಕನ್‌ರು ಅನುಭವಿಸಿದರು. ತಮ್ಮ ಕಪ್ಪು ಚರ್ಮದಿಂದಾಗಿ ಅವರು ಎಲ್ಲೆಲ್ಲೂ ಭೇದ-ಭಾವನೆಗೆ ಬಲಿಯಾಗಬೇಕಾಯಿತು. ಸೋಲೋಮನ್ ಅವರ ನೆನಪಿನ ಮಾಲೆಯ ಈ ಕೃತಿ ಇಷ್ಟು ದೀರ್ಘ ಅವಧಿಯ ನಂತರವೂ ಪ್ರಾಸಂಗಿಕವಾಗಲು ಕಾರಣ. ಇಷ್ಟು ದೀರ್ಘ ಅವಧಿಯನಂತರ ಹಾಲಿವುಡ್‌ನಲ್ಲಿ ಇದರ ಬಗ್ಗೆ ಸಿನೆಮಾ ಸಿದ್ಧವಾಯಿತು. ಇದನ್ನು ಒಂಭತ್ತು ಆಸ್ಕರ್ ಪುರಸ್ಕಾರಗಳಿಗೆ ನಾಮಕರಣ ಮಾಡಲಾಯಿತು. ಅಲ್ಲದೆ ಈ ಸಿನೆಮಾಕ್ಕೆ ಗೋಲ್ಡನ್ ಗ್ಲೋಬ್ ಅವಾರ್ಡ್ ಸಹ ಲಭಿಸಿತು. 'ಗುಲಾಮಗಿರಿಯ ಆ ಹನ್ನೆರಡು ವರ್ಷಗಳು - ಗುಲಾಮನೊಬ್ಬ ಅನುಭವಿಸಿದ ಯಥಾರ್ಥ ಚಿತ್ರಣವಾಗಿದ್ದು, ಇದರಲ್ಲಿ ಭಾವನೆಗಳಿವೆ, ಸಂವೇದನೆಗಳಿವೆ. ಸ್ವಾತಂತ್ರ್ಯವನ್ನು ಕಳೆದುಕೊಂಡ ವೇದನೆಯಿದೆ, ಪರಿವಾರದವರನ್ನು ಕಳೆದುಕೊಂಡ ದುಃಖವಿದೆ, ಘೋರ ಅನ್ಯಾಯ ಮತ್ತು ಅತ್ಯಾಚಾರಗಳಿಂದ ಹುಟ್ಟಿದ ಆಕ್ರೋಶವಿದೆ, ಇವೆಲ್ಲವೂ ನೂರಕ್ಕೆ ನೂರರಷ್ಟು
ವಾಸ್ತವಾಂಶವಾಗಿದೆ. ಇದನ್ನು ಓದುವಾಗ, ಭಾರತೀಯ ಓದುಗರು, ಜಾತಿಪದ್ಧತಿಯಿಂದಾಗಿ ಇಂದೂ ಸಹ ಅವಮಾನ ಮತ್ತು ಭೇದಭಾವನೆಯನ್ನು ಅನುಭವಿಸುತ್ತಿರುವ ದುಃಖವನ್ನು ಸಹ ಮನಗಾಣ ಬಹುದು. ಅಂತೆಯೇ ಶೋಷಕ-ವರ್ಗದ ದುರಾಸೆಗೆ ಬಲಿಯಾದ ಮತ್ತು ಇಂದಿಗೂ ಬಲಿಯಾಗುತ್ತಿರುವ ಆದಿವಾಸಿ ಸಮುದಾಯಗಳ ವೇದನೆಗಳನ್ನೂ ಈ ಕೃತಿಯ ಮೂಲಕ ಅರಿಯಬಹುದು.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)